ರಶ್ಮಿಕಾ ಮಂದಣ್ಣ ಬಳಿ ಇರುವ ದುಬಾರಿ ವಸ್ತುಗಳು

03 Oct 2023

Pic credit - instagram

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ 

ಬಹುಬೇಡಿಕೆಯ ನಟಿ

Pic credit - instagram

ಇದಲ್ಲದೇ ಅತೀ ಹೆಚ್ಚು ಸಂಭಾವಣೆ ಪಡೆಯುವ ಕೆಲವೇ ನಟಿಯರಲ್ಲಿ ಇವರೂ ಒಬ್ಬರು.

ಅತೀ ಹೆಚ್ಚು ಸಂಭಾವಣೆ

Pic credit - instagram

ಪ್ರಖ್ಯಾತ ಬ್ರ್ಯಾಂಡ್ ಲ್ಯಾಂಡ್ ರೋವರ್‌ನ ರೇಂಜ್ ರೋವರ್ ಐಷಾರಾಮಿ ಕಾರು ಹೊಂದಿರುವ ರಶ್ಮಿಕಾ

ರೇಂಜ್ ರೋವರ್

Pic credit - instagram

ಇದಲ್ಲದೇ 50 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್, ರೂ 45 ಲಕ್ಷ ಆಡಿ ಕ್ಯೂ3 ಕೂಡ ರಶ್ಮಿಕಾ ಬಳಿ ಇದೆ.

ಐಷಾರಾಮಿ ಕಾರು

Pic credit - instagram

ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಿಲ್ಲಾ ಹೊಂದಿದ್ದಾರೆ.

ಐಷಾರಾಮಿ ವಿಲ್ಲಾ

Pic credit - instagram

ಸುಮಾರು 3ಲಕ್ಷಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಲೂಯಿ ವಿಟಾನ್ ಸ್ಲಿಂಗ್ ಬ್ಯಾಗ್ ರಶ್ಮಿಕಾ ಹೊಂದಿದ್ದಾರೆ.

ದುಬಾರಿ ಬ್ಯಾಗ್

Pic credit - instagram

2016 ರಲ್ಲಿ ಕಿರಿಕ್​​ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ 

ಸಿನಿ ಜರ್ನಿ

Pic credit - instagram

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ