ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ.

02 Oct 2023

Pic credit - instagram

ಆಶಿಕಾ ರಂಗನಾಥ್​ ಅವರು ಆಗಾಗ ಸೆಲ್ಫಿ ಅಪ್​ಲೋಡ್​ ಮಾಡುತ್ತಿರುತ್ತಾರೆ.

ಸೆಲ್ಫಿ ಪ್ರಿಯೆ

ಅಭಿಮಾನಿಗಳಿಗಾಗಿ ಬಗೆಬಗೆಯ ಫೋಟೋ ಹಂಚಿಕೊಂಡ ಜನಪ್ರಿಯ ನಟಿ.

ಫ್ಯಾನ್ಸ್​ಗಾಗಿ

ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡದ ಸುಂದರಿ ಆಶಿಕಾ ರಂಗನಾಥ್.

ಕನ್ನಡದ ಸುಂದ್ರಿ

‘ಪಿಆರ್​ಕೆ’ ರೀತಿಯ ಪ್ರತಿಷ್ಠಿತ ಸಂಸ್ಥೆಗಳ ಸಿನಿಮಾಗಳಲ್ಲಿ ಚಾನ್ಸ್​ ಪಡೆದ ನಟಿ.

ಸಖತ್​ ಆಫರ್​

ಸುದೀಪ್​, ಶ್ರೀಮುರಳಿ, ಶರಣ್​ ಮುಂತಾದ ನಟರ ಜೊತೆ ತೆರೆಹಂಚಿಕೊಂಡ ಬೆಡಗಿ.

ಸ್ಟಾರ್​ಗಳ ಜೊತೆ

ಸೆಲ್ಫಿ ಫೋಟೋಗಳಲ್ಲಿ ತುಂಬಾ ಕ್ಯೂಟ್​ ಆಗಿ ಕಾಣಿಸಿಕೊಂಡ ಆಶಿಕಾ ರಂಗನಾಥ್​.

ಕ್ಯೂಟ್​ ಸೆಲ್ಫಿ

‘ಚುಟುಚುಟು ಅಂತೈತಿ..’ ಹಾಡಿನಿಂದ ಸಿಕ್ಕಾಪಟ್ಟೆ ಫೇಮಸ್​ ಆದ ಹೀರೋಯಿನ್​.

ಚುಟುಚುಟು

ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿಮಾಗಳಲ್ಲೂ ನಟಿಸಿದ ಆಶಿಕಾ ರಂಗನಾಥ್​.

ಪರಭಾಷೆಯಲ್ಲೂ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.