ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.

27 Sep 2023

Pic credit - instagram

‘ಕಿರಿಕ್​ ಪಾರ್ಟಿ’ ಸಿನಿಮಾ ಬಳಿಕ ಪರಸ್ಪರ ಪ್ರೀತಿಸಿದ್ದ ರಕ್ಷಿತ್​ ಶೆಟ್ಟಿ, ರಶ್ಮಿಕಾ ಮಂದಣ್ಣ.

ಮಾಜಿ ಪ್ರೇಮಿಗಳು

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿ ಆಗಿದ್ದರು.

ನಡೆದಿತ್ತು ನಿಶ್ಚಿತಾರ್ಥ

ನಿಶ್ಚಿತಾರ್ಥ ನಡೆದ ಕೆಲವು ದಿನಗಳ ಬಳಿಕ ರಶ್ಮಿಕಾ ಮತ್ತು ರಕ್ಷಿತ್​ ನಡುವೆ ಆಯ್ತು ಬ್ರೇಕಪ್​.

ಬಳಿಕ ಬ್ರೇಕಪ್​

ಬ್ರೇಕಪ್​ ಆಗಿ ವರ್ಷಗಳು ಉರುಳಿದ ಬಳಿಕ ಮಾಜಿ ಪ್ರೇಯಸಿ ಬಗ್ಗೆ ಮೌನ ಮುರಿದ ರಕ್ಷಿತ್​.

ಮೌನ ಮುರಿದ ನಟ

ರಶ್ಮಿಕಾ ಮಂದಣ್ಣ ಜೊತೆ ತಾವು ಈಗಲೂ ಸಂಪರ್ಕದಲ್ಲಿ ಇರುವುದಾಗಿ ರಕ್ಷಿತ್​ ಹೇಳಿದ್ದಾರೆ.

ಈಗಲೂ ಸಂಪರ್ಕದಲ್ಲಿ..

ನಟಿ ರಶ್ಮಿಕಾ ಮಂದಣ್ಣ ಅವರ ಸಾಧನೆ ಬಗ್ಗೆ ರಕ್ಷಿತ್​ ಶೆಟ್ಟಿ ಬಹಳ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಹೆಮ್ಮೆಯ ಮಾತು

ರಶ್ಮಿಕಾ ಬಗ್ಗೆ ಕಿಂಚಿತ್ತೂ ದ್ವೇಷ ಇಲ್ಲದೇ ಒಳ್ಳೆಯದನ್ನೇ ಬಯಸಿದ ರಕ್ಷಿತ್​ಗೆ ಫ್ಯಾನ್ಸ್​ ಮೆಚ್ಚುಗೆ.

ಭೇಷ್​ ಎಂದ ಫ್ಯಾನ್ಸ್​

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ.

ಇಬ್ಬರ ದಾರಿ ಬೇರೆ

‘ಟಗರು’ ಸುಂದರಿ ಮಾನ್ವಿತಾ ಫೋಟೋ ಕಂಡು ಮರುಳಾದ ಫ್ಯಾನ್ಸ್​