‘ಟಗರು’ ಸುಂದರಿ ಮಾನ್ವಿತಾ ಫೋಟೋ ಕಂಡು ಮರುಳಾದ ಫ್ಯಾನ್ಸ್​.

26 Sep 2023

Pic credit - instagram

ನಟಿ ಮಾನ್ವಿತಾ ಅವರು ಸುಂದರವಾಗಿ ಫೋಟೋಶೂಟ್​ ಮಾಡಿಸಿದ್ದಾರೆ.

ಚಂದದ ಫೋಟೋಶೂಟ್​

ಈ ಚಂದದ ಉಡುಗೆ ಧರಿಸಿ ಮಾನ್ವಿತಾ ಅವರು ಸೈಮಾದಲ್ಲಿ ಮಿಂಚಿದ್ದಾರೆ.

ಸೈಮಾದಲ್ಲಿ ಮಿಂಚಿಂಗ್​

ಕನ್ನಡ ಚಿತ್ರರಂಗದಲ್ಲಿ ಮಾನ್ವಿತಾ ಕಾಮತ್​ ಅವರಿಗೆ ಸಖತ್​ ಜನಪ್ರಿಯತೆ ಇದೆ.

ಖ್ಯಾತ ಹೀರೋಯಿನ್​

ಸೋಶಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಫೋಟೋ ಹಂಚಿಕೊಂಡ ಮಾನ್ವಿತಾ.

ಬಗೆಬಗೆಯ ಫೋಟೋಸ್​

ಸೈಮಾದಲ್ಲಿ ಭಾಗವಹಿಸಿ ಆ ಸಮಾರಂಭಕ್ಕೆ ಮೆರುಗು ತಂದ ಬೆಡಗೆ ಮಾನ್ವಿತಾ ಕಾಮತ್​.

ಮೆರುಗು ತಂದ ಸುಂದರಿ

ಸ್ಯಾಂಡಲ್​ವುಡ್​ನಲ್ಲಿ 2015ರಿಂದಲೂ ಸಕ್ರಿಯವಾಗಿರುವ ಅಪ್ಪಟ ಕನ್ನಡದ ಹುಡಗಿ.

2015ರಿಂದ ಸಕ್ರಿಯ

‘ಕೆಂಡಸಂಪಿಗೆ’, ‘ಟಗರು’ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಚೆಲುವೆ.

ಸೂಪರ್​ಹಿಟ್​ ಚಿತ್ರಗಳು

ಮಾನ್ವಿತಾ ಹಂಚಿಕೊಂಡ ಫೋಟೋಗಳ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಗಮನ ಸೆಳೆವ ಫೋಟೋ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.