ನಟಿ ಮೇಘನಾ ಗಾಂವ್ಕರ್​ ಚಂದದ ಫೋಟೋಗಳಿಗೆ ಅಭಿಮಾನಿಗಳು ಫಿದಾ.

21 Sep 2023

Pic credit - instagram

ಮೇಘನಾ ಗಾಂವ್ಕರ್​ ಅವರು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಅನುಭವಿ ನಟಿ

ಜನಪ್ರಿಯ ಹಿರೋಯಿನ್​ ಮೇಘನಾ ಗಾಂವ್ಕರ್​ ಅವರು ಅಪ್ಪಟ ಕನ್ನಡದ ಹುಡುಗಿ.

ಕನ್ನಡದ ಹುಡುಗಿ

ಮೇಘನಾ ಗಾಂವ್ಕರ್​ ನಟಿಸಿದ ಮೊದಲ ಸಿನಿಮಾ ‘ನಮ್​ ಏರಿಯಾಲ್​ ಒಂದಿನ’. 

ಮೊದಲ ಸಿನಿಮಾ

ರಕ್ಷಿತ್​ ಶೆಟ್ಟಿ, ಜಗ್ಗೇಶ್​ ಮುಂತಾದ ಸ್ಟಾರ್​ ನಟರ ಜೊತೆ ಮೇಘನಾ ಅಭಿನಯಿಸಿದ್ದಾರೆ.

ಸ್ಟಾರ್ಸ್​ ಜೊತೆ ನಟನೆ

ಇನ್​ಸ್ಟಾಗ್ರಾಮ್​ನಲ್ಲಿ ಮೇಘನಾ ಅವರು ಹಲವು ಫೋಟೋಸ್​ ಹಂಚಿಕೊಂಡಿದ್ದಾರೆ.

ಗಮನ ಸೆಳೆವ ಫೋಟೋ

ಸುಂದರಿ ಮೇಘನಾ ಗಾಂವ್ಕರ್​ ಅವರ ಕಲರ್​ಫುಲ್​ ಫೋಟೋಗಳು ವೈರಲ್​ ಆಗಿವೆ.

ಸುಂದರ ಫೋಟೋಶೂಟ್​:

ಶರಣ್​ ಜೊತೆ ಛೂ ಮಂತರ್ ಸಿನಿಮಾದಲ್ಲಿ ತೆರೆ ಹಂಚಿಕೊಂಡ ಮೇಘನಾ ಗಾಂವ್ಕರ್​.

ಛೂ ಮಂತರ್​

ಪ್ರತಿ ಸಿನಿಮಾದಲ್ಲೂ ಮೇಘನಾ ಗಾಂವ್ಕರ್​ ಭಿನ್ನವಾದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

ಭಿನ್ನ ಪಾತ್ರಗಳು

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​