17 August 2023

ಮಾಸ್​​​​ ಲುಕ್​​​​​​ನಲ್ಲಿ ಮಿಂಚಿದ ಕಿಚ್ಚ ಸುದೀಪ್​​​​ ಪುತ್ರಿ

17 August 2023

ಸಾನ್ವಿ ಸುದೀಪ್​​​ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಪೋಟೋ ಹಂಚಿಕೊಂಡಿದ್ದಾರೆ.

17 August 2023

ಕಿಚ್ಚ ಸುದೀಪ್​​​​​ ಸುಪುತ್ರಿಯ ಮಾಸ್​​​ ಲುಕ್​​​​ಗೆ ನೆಟ್ಟಿಗರು ಪುಲ್​​​​​​ ಫಿದಾ ಆಗಿದ್ದಾರೆ.

17 August 2023

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​​ ಆಗಿರುವ ಸಾನ್ವಿ ಸುದೀಪ್

17 August 2023

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪೋಟೋಶೂಟ್​​ನಲ್ಲಿ ಮಿಂಚುತ್ತಿರುವ ಸಾನ್ವಿ.

17 August 2023

ಬಣ್ಣದ ಲೋಕಕ್ಕೆ ಎಂಟ್ರಿ ಯಾವಾಗ? ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. 

17 August 2023

ಇದೀಗಾಗಲೇ ಜಿಮ್ಮಿ ಚಿತ್ರದ ಹಾಡಿನಲ್ಲಿ ತನ್ನ ಮಧುರ ಕಂಠದ ಮೂಲಕ ಮೋಡಿ ಮಾಡಿದ್ದ ಸಾನ್ವಿ.

17 August 2023

ಸಾನ್ವಿಯ ಮಾಸ್​​​ ನೋಟಕ್ಕೆ ಸಾಕಷ್ಟು ನೆಟ್ಟಿಗರು 'ರೌಡಿಬೇಬಿ' ಎಂದು ಕಾಮೆಂಟ್​​ ಮಾಡಿದ್ದಾರೆ.