‘ಗದರ್​ 2’ ಸಿನಿಮಾದ ಗೆಲುವಿನ ಖುಷಿಯಲ್ಲಿ ನಟಿ ಅಮೀಷಾ ಪಟೇಲ್​

400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದ ‘ಗದರ್​ 2’ ಚಿತ್ರ

ನಟ ಸನ್ನಿ ಡಿಯೋಲ್​ಗೆ ಜೋಡಿಯಾಗಿ ನಟಿಸಿದ ಅಮೀಷಾ ಪಟೇಲ್​

ಬಾಕ್ಸ್​ ಆಫೀಸ್​ನಲ್ಲಿ ‘ಗದರ್​ 2’ ಅಬ್ಬರಕ್ಕೆ ಹಲವು ದಾಖಲೆಗಳು ಉಡೀಸ್​

ಅಮೀಷಾ ಪಟೇಲ್​ ಹಲವು ವರ್ಷಗಳಿಂದ ಬಣ್ಣ ಲೋಕದಲ್ಲಿ ಆ್ಯಕ್ಟೀವ್​

ನಿರೀಕ್ಷಿತ ಮಟ್ಟದ ಗೆಲುವಿಗಾಗಿ ಇಷ್ಟು ವರ್ಷ ಕಾದ ಬಿ-ಟೌನ್​ ಸುಂದರಿ

ಗ್ಲಾಮರಸ್​ ಫೋಟೋ ಹಾಕಿ ಗಮನ ಸೆಳೆಯುತ್ತಾರೆ ನಟಿ ಅಮೀಷಾ ಪಟೇಲ್​

‘ಗದರ್​ 2’ ಗೆಲುವಿನ ಬಳಿಕ ಹೆಚ್ಚಾಗಿದೆ ಅಮೀಷಾ ಪಟೇಲ್​ ಡಿಮ್ಯಾಂಡ್​

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುವ ಅಮೀಷಾ ಪಟೇಲ್​