ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಮಲತಾ ಅಂಬರೀಷ್ ; ಜೋರಾಗಿದೆ ಸೆಲೆಬ್ರಿಟಿಗಳ ಪಾರ್ಟಿ

60ನೇ ವಸಂತಕ್ಕೆ ಕಾಲಿಟ್ಟ ನಟಿ, ಸಂಸದೆ ಸುಮಲತಾ ಅಂಬರೀಷ್​

ಅಂಬರೀಷ್​ ಕುಟುಂಬದವರಿಂದ ಅದ್ದೂರಿ ಪಾರ್ಟಿ ಆಯೋಜನೆ

ಸುಮಲತಾ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾದ ಕಿಚ್ಚ ಸುದೀಪ್​

ಕನ್ನಡ ಚಿತ್ರರಂಗದ ಅನೇಕರು ಪಾರ್ಟಿಗೆ ಬಂದು ವಿಶ್​ ಮಾಡಿದ್ದಾರೆ

ಅಭಿಷೇಕ್​-ಅವಿವಾ ಮದುವೆ ಬಳಿಕ ಸುಮಲತಾಗೆ ಮೊದಲ ಬರ್ತ್​ಡೇ

ಬಹುಭಾಷೆಯಲ್ಲಿ ನಟಿಸಿ ಫೇಮಸ್​ ಆಗಿರುವ ಖ್ಯಾತ ನಟಿ ಸುಮಲತಾ

ಅಂಬರೀಷ್​ ರೀತಿಯೇ ರಾಜಕೀಯದಲ್ಲಿ ಯಶಸ್ಸು ಕಂಡಿರುವ ನಟಿ

200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಮಲತಾ