'ಪಾಟ್ನರ್​​' ಸಿನಿಮಾದ ಪ್ರಮೋಷನ್​​ನಲ್ಲಿ ಸೌತ್ ಬ್ಯೂಟಿ ಹನ್ಸಿಕಾ ಮೋಟ್ವಾನಿ 

23 August 2023

ತೆಲುಗು ನಟಿ ಹನ್ಸಿಕಾ ಮೋಟ್ವಾನಿ ನಟನೆಯ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 

23 August 2023

ಆಗಸ್ಟ್ 25 ರಂದು ಚಿತ್ರಮಂದಿರಗಳಲ್ಲಿ 'ಪಾಟ್ನರ್​​' ಸಿನಿಮಾ ತೆರೆ ಕಾಣಲಿದೆ.

23 August 2023

ಮನೋಜ್ ದಾಮೋಧರನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಹನ್ಸಿಕಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

23 August 2023

ತೆಲುಗಿನ 'ದೇಶಮುದುರು' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದ ಹನ್ಸಿಕಾ 

23 August 2023

ಸಿನಿಮಾ ಪ್ರಚಾರದ ವೇಳೆ ಸೌತ್ ಬ್ಯೂಟಿ ಹನ್ಸಿಕಾ ಕಾಣಿಸಿಕೊಂಡಿದ್ದು ಹೀಗೆ.

23 August 2023

ಸೌತ್ ನಟಿ ಹನ್ಸಿಕಾ ಹೊಸ ಲುಕ್​​ಗೆ ಅಭಿಮಾನಿಗಳು ಲೈಕುಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

23 August 2023

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್ ಆಗಿರುವ ಹನ್ಸಿಕಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

23 August 2023

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 5.9 ಮಿಲಿಯನ್​​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

23 August 2023