ಜ್ಯೋತಿ ರೈ ಫೋಟೋಗಳಿಗೆ ಮನಸೋಲದವರಿಲ್ಲ; ಸಿಕ್ಕಾಪಟ್ಟೆ ವೈರಲ್​.

13 August 2024

Pic credit - instagram

Author: Madankumar

ನಟಿ ಜ್ಯೋತಿ ರೈ ಅವರು ಪ್ರತಿ ದಿನ ಹೊಸ ಫೋಟೋಸ್​ ಹಂಚಿಕೊಳ್ಳುತ್ತಿದ್ದಾರೆ.

ಹೊಸ ಫೋಟೋಸ್

Pic credit - instagram

ನೆಟ್ಟಿಗರು ಸಾವಿರಾರು ಕಮೆಂಟ್​ಗಳ ಮೂಲಕ ನಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾವಿರಾರು ಕಮೆಂಟ್​

Pic credit - instagram

ತಮ್ಮ ಗ್ಲಾಮರ್​ ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿರುವ ಜನಪ್ರಿಯ ನಟಿ.

ಮಸ್ತ್​ ಗ್ಲಾಮರ್​

Pic credit - instagram

ಬಗೆಬಗೆಯ ಕಾಸ್ಟ್ಯೂಮ್​ ಧರಿಸಿ ಪೋಟೋಗೆ ಪೋಸ್ ನೀಡಿರುವ ಜ್ಯೋತಿ ರೈ.

ಬಗೆಬಗೆ ಕಾಸ್ಟ್ಯೂಮ್​

Pic credit - instagram

ಇತ್ತೀಚೆಗೆ ಜ್ಯೋತಿಗೆ ಬಿಗ್​ ಬಾಸ್​ ಆಫರ್​ ಬಂದಿದ್ದು, ಅದನ್ನು ಅವರು ತಿರಸ್ಕರಿಸಿದ್ದಾರೆ.

ಬಿಗ್​ ಬಾಸ್​ ಆಫರ್​

Pic credit - instagram

ಹಲವು ಸೀರಿಯಲ್​ಗಳಲ್ಲಿ ನಟಿಸಿ ಸಖತ್​ ಫೇಮಸ್​ ಆಗಿರುವ ಸುಂದರಿ ಜ್ಯೋತಿ ರೈ.

ಸೀರಿಯಲ್​ ಸುಂದರಿ

Pic credit - instagram

ಜ್ಯೋತಿ ರೈ ಅವರು ಫಿಟ್ನೆಸ್​ ಬಗ್ಗೆ ಸಖತ್​ ಕಾಳಜಿ ಹೊಂದಿದ್ದು, ಸ್ಲಿಮ್​ ಆಗಿದ್ದಾರೆ.

ಫಿಟ್ನೆಸ್​ ಕಾಳಜಿ

Pic credit - instagram

Next: ಗೋವಾದಲ್ಲಿ ಎಂಜಾಯ್​ ಮಾಡುತ್ತಿರುವ ಸೋನು ಗೌಡ; ಇಲ್ಲಿವೆ ಫೋಟೋಸ್​