ಗೋವಾದಲ್ಲಿ ಎಂಜಾಯ್​ ಮಾಡುತ್ತಿರುವ ಸೋನು ಗೌಡ; ಇಲ್ಲಿವೆ ಫೋಟೋಸ್​..

09 Aug 2024

Pic credit - instagram

Author: Madankumar

ಸುರಿಯುವ ಮಳೆಯ ನಡುವೆ ಗೋವಾ ಪ್ರವಾಸಕ್ಕೆ ತೆರಳಿರುವ ಸೋನು ಗೌಡ.

ಮಳೆಯಲ್ಲಿ ಗೋವಾ

Pic credit - instagram

ಸಮುದ್ರದ ತೀರದಲ್ಲಿ ಸೋನು ಶ್ರೀನಿವಾಸ್​ ಗೌಡ ಮೋಜು ಮಸ್ತಿ ಹೀಗಿದೆ ನೋಡಿ.

ಮೋಜು ಮಸ್ತಿ

Pic credit - instagram

ಗೋವಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿರುವ ವೈರಲ್​ ಹುಡುಗಿ.

ಬಂತು ಫೋಟೋ

Pic credit - instagram

ಪ್ರೇಕ್ಷಣೀಯ ಸ್ಥಳಗಳಲ್ಲಿ ಸುತ್ತುವುದು ಎಂದರೆ ಸೋನು ಗೌಡಗೆ ತುಂಬಾ ಇಷ್ಟ.

ಸುತ್ತಾಟ ಇಷ್ಟ

Pic credit - instagram

ಸೋನು ಗೌಡ ಅವರು ಈ ಮೊದಲು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್​ ಮಾಡಿದ್ದರು.

ಈ ಮೊದಲು

Pic credit - instagram

ಸೋನು ಹಂಚಿಕೊಂಡ ಫೋಟೋಸ್​ ನೋಡಿ ಜನ ಏನೇನೋ ಕಮೆಂಟ್​ ಮಾಡ್ತಾರೆ.

ಏನೇನೋ ಕಮೆಂಟ್

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಯಾವಾಗಲೂ ಮುಂದಿರುವ ಸೋನು ಶ್ರೀನಿವಾಸ್ ಗೌಡ.

ಇನ್​ಸ್ಟಾ ಕ್ರೇಜ್​

Pic credit - instagram

Next: ‘12th ಫೇಲ್’ ನಟಿ ಮೇಧಾ ಶಂಕರ್ ಗ್ಲಾಮರ್ ಅವತಾರ ನೋಡಿದ್ದೀರಾ?