‘12th ಫೇಲ್’ ನಟಿ ಮೇಧಾ ಶಂಕರ್ ಗ್ಲಾಮರ್ ಅವತಾರ ನೋಡಿದ್ದೀರಾ?

01 Aug 2024

Pic credit - instagram

Author: Madankumar

ಮೇಧಾ ಶಂಕರ್​ ‘12th ಫೇಲ್’ ಚಿತ್ರದಲ್ಲಿ ಡಿಗ್ಲಾಮ್​ ಪಾತ್ರ ಮಾಡಿದ್ದರು.

ಸಿನಿಮಾದಲ್ಲಿ ಹೀಗೆ..

Pic credit - instagram

ನಿಜ ಜೀವನದಲ್ಲಿ ಮೇಧಾ ಶಂಕರ್​ ಗ್ಲಾಮರಸ್​ ಫೋಟೋಶೂಟ್​ ಮಾಡಿಸಿದ್ದಾರೆ.

ರಿಯಲ್​ ಲೈಫ್​ನಲ್ಲಿ..

Pic credit - instagram

ಆಗಸ್ಟ್​ 1ರಂದು ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿದ ನಟಿ ಮೇಧಾ ಶಂಕರ್​.

ಜನ್ಮದಿನದ ಸಂಭ್ರಮ

Pic credit - instagram

‘12th ಫೇಲ್’ ಸಿನಿಮಾದಿಂದ ಮೇಧಾಗೆ ಖ್ಯಾತಿ ಮತ್ತು ಪ್ರಶಸ್ತಿಗಳು ಸಿಕ್ಕವು.

ಖ್ಯಾತಿ ಮತ್ತು ಪ್ರಶಸ್ತಿ

Pic credit - instagram

ಮೇಧಾ ಶಂಕರ್​ ಅವರು ಈ ರೀತಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗ್ಲಾಮರ್ ಫೋಟೋ

Pic credit - instagram

ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ನಲ್ಲೂ ನಟಿಸಿ ಫೇಮಸ್​ ಆಗಿರುವ ಕಲಾವಿದೆ.

ವೆಬ್​ ಸಿರೀಸ್​ನಲ್ಲೂ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಮೇಧಾ ಶಂಕರ್​ಗೆ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ.

20 ಲಕ್ಷ ಮಂದಿ

Pic credit - instagram

Next: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ