ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ.

22 July 2024

Pic credit - instagram

Author: Madankumar

ಗುಲಾಬಿ ಬಣ್ಣದ ವಿಶೇಷ ಡ್ರೆಸ್​ ಧರಿಸಿ ಸಾರಾ ಅಲಿ ಖಾನ್​ ಅವರು ಮಿಂಚಿದ್ದಾರೆ.

ಪಿಂಕ್​ ಬಟ್ಟೆ

Pic credit - instagram

ಈ ಡ್ರೆಸ್​ ಬೆಲೆ ಅಂದಾಜು 25 ಸಾವಿರ ರೂಪಾಯಿ ಎಂಬುದು ತಿಳಿದು ಜನರಿಗೆ ಅಚ್ಚರಿ.

ಬೆಲೆ ಕೇಳಿ ಅಚ್ಚರಿ

Pic credit - instagram

ಚಂದದ ಡ್ರೆಸ್​ ಧರಿಸಿದ ಸಾರಾ ಅಲಿ ಖಾನ್ ಅವರು ಈ ಫೋಟೋಸ್​ ಹಂಚಿಕೊಂಡಿದ್ದಾರೆ.

ಸಾರಾ ಫೋಟೋಸ್​

Pic credit - instagram

ಸೈಫ್​ ಅಲಿ ಖಾನ್ ಪುತ್ರಿ ಆದ್ದರಿಂದ ಸಾರಾಗೆ ನೆಪೋ ಕಿಡ್​ ಎಂಬ ಟೀಕೆ ಕೇಳಿಬರುತ್ತದೆ.

ನೆಪೋ ಕಿಡ್​

Pic credit - instagram

ಟ್ರೋಲ್​ಗಳನ್ನು ಬದಿಗಿಟ್ಟು ಕೆಲಸದ ಬಗ್ಗೆ ಸಾರಾ ಅಲಿ ಖಾನ್ ಗಮನ ಹರಿಸಿದ್ದಾರೆ.

ಟ್ರೋಲ್​ ಬದಿಗಿಟ್ಟು

Pic credit - instagram

ಸಾರಾ ಅಲಿ ಖಾನ್​ ಅವರಿಗೆ ಬಾಲಿವುಡ್​ನಲ್ಲಿ ಹೊಸ ಹೊಸ ಅವಕಾಶಗಳು ಸಿಗುತ್ತಿವೆ.

ಹೊಸ ಹೊಸ ಚಾನ್ಸ್​

Pic credit - instagram

ಒಂದಲ್ಲಾ ಒಂದು ಕಾರಣದಿಂದ ಸಾರಾ ಅಲಿ ಖಾನ್​ ಯಾವಾಗಲೂ ಸುದ್ದಿ ಆಗುತ್ತಾರೆ.

ಸದಾ ಸುದ್ದಿಯಲ್ಲಿ

Pic credit - instagram

Next: ಸೋನಲ್-ತರುಣ್​ ಸುಧೀರ್​ ಮದುವೆಗೆ ನಟ ದರ್ಶನ್​ ಬರಲ್ವಾ? ಫ್ಯಾನ್ಸ್ ಬೇಸರ