ಸೋನಲ್-ತರುಣ್​ ಸುಧೀರ್​ ಮದುವೆಗೆ ನಟ ದರ್ಶನ್​ ಬರಲ್ವಾ? ಫ್ಯಾನ್ಸ್ ಬೇಸರ.

21 July 2024

Pic credit - instagram

Author: Madankumar

ನಟ ದರ್ಶನ್​ ಆಪ್ತ ತರುಣ್​ ಸುಧೀರ್​ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

ದರ್ಶನ್​ ಆಪ್ತ

Pic credit - instagram

ನಟಿ ಸೋನಲ್​ ಮಾಂತೆರೋ ಜೊತೆ ತರುಣ್​ ಸುಧೀರ್​ ಮದುವೆ ನಡೆಯಲಿದೆ.

ಸೋನಲ್​ ಜೊತೆ

Pic credit - instagram

ನಟ ದರ್ಶನ್​ ಅವರನ್ನು ಸೋನಲ್​ ಮಾಂತೆರೋ ಅಣ್ಣ ಎಂದು ಕರೆದಿದ್ದಾರೆ.

ಅಣ್ಣ-ತಂಗಿ

Pic credit - instagram

ದರ್ಶನ್​ ಜೊತೆ ಇರುವ ಹಲವು ಫೋಟೋಗಳನ್ನು ಸೋನಲ್ ಹಂಚಿಕೊಂಡಿದ್ದಾರೆ.

ಹಲವು ಫೋಟೋ

Pic credit - instagram

ರಕ್ಷಾ ಬಂಧನದ ದಿನ ದರ್ಶನ್​ ಅವರಿಗೆ ಸೋನಲ್​ ಮಾಂತೆರೋ ರಾಖಿ ಕಟ್ಟಿದ್ದರು.

ರಾಖಿ ಕಟ್ಟಿದ್ದರು

Pic credit - instagram

ಕೊಲೆ ಆರೋಪದಲ್ಲಿ ನಟ ದರ್ಶನ್​ ಅವರು ಜೈಲು ಸೇರಿದ್ದು ಆಪ್ತರಿಗೆ ಬೇಸರ ತಂದಿದೆ.

ಈಗ ಜೈಲು ವಾಸ

Pic credit - instagram

ಸೋನಲ್​ ಮದುವೆಗೆ ದರ್ಶನ್​ ಅವರು ಗೈರಾಗುವ ಸಾಧ್ಯತೆ ಜಾಸ್ತಿ ಇದೆ ಎನ್ನಲಾಗಿದೆ.

ಗೈರು ಹಾಜರಿ?

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...