ಬದಲಾಯ್ತು ಮಲೈಕಾ ಜೀವನ: ಅರ್ಜುನ್​ ಕಪೂರ್​ ಬಿಟ್ಟು ಬೇರೆ ಪುರುಷನ ಸಹವಾಸ.

18 July 2024

Pic credit - instagram

Author: Madankumar

ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್ ನಡುವೆ ಇತ್ತೀಚೆಗೆ ಬ್ರೇಕಪ್​ ಆಗಿದೆ.

ಆಗಿದೆ ಬ್ರೇಕಪ್​

Pic credit - instagram

ಬ್ರೇಕಪ್​ ನಂತರ ಮಲೈಕಾ ಅರೋರಾ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ.

ಹೊಸ ಅಧ್ಯಾಯ

Pic credit - instagram

ಹೊಸ ಬಾಯ್​ಫ್ರೆಂಡ್​ ಜೊತೆ ಮಲೈಕಾ ಅವರು ಈಗಾಗಲೇ ಸುತ್ತಾಟ ಆರಂಭಿಸಿದ್ದಾರೆ.

ಬೇರೆ ಪ್ರಿಯಕರ

Pic credit - instagram

ತಮ್ಮ ಜೀವನದಲ್ಲಿ ಬಂದ ಹೊಸ ವ್ಯಕ್ತಿಯ ಗುರುತನ್ನು ಮಲೈಕಾ ಗೌಪ್ಯವಾಗಿ ಇಟ್ಟಿದ್ದಾರೆ.

ಸದ್ಯಕ್ಕೆ ಗೌಪ್ಯ

Pic credit - instagram

ಈಗ ಮಲೈಕಾ ಅರೋರಾ ಅವರು ವಿದೇಶಕ್ಕೆ ತೆರಳಿ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದಾರೆ.

ವಿದೇಶದಲ್ಲಿ ಟ್ರಿಪ್​

Pic credit - instagram

ಈಗಲೂ ಫಿಟ್ನೆಸ್​ ಕಾಯ್ದುಕೊಂಡ ಮಲೈಕಾ ಅರೋರಾಗೆ ಈಗ 50 ವರ್ಷ ವಯಸ್ಸು.

50 ವರ್ಷ ವಯಸ್ಸು

Pic credit - instagram

ಸಖತ್​ ಬೇಡಿಕೆ ಹೊಂದಿರುವ ಮಲೈಕಾ ಒಂದಷ್ಟು ಜಾಹೀರಾತಿಗಳಲ್ಲಿ ನಟಿಸುತ್ತಿದ್ದಾರೆ. 

ಬೇಡಿಕೆ ಇದೆ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...