ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ.. 

12 July 2024

Pic credit - instagram

Author: Madankumar

ಮುಂಬೈನಲ್ಲಿ ಅದ್ದೂರಿಯಾಗಿ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ವಿವಾಹ ನಡೆದಿದೆ.

ಅದ್ದೂರಿ ವಿವಾಹ

Pic credit - instagram

ಶಾರುಖ್​ ಖಾನ್​ ಮಕ್ಕಳಾದ ಸುಹಾನಾ ಖಾನ್​, ಆರ್ಯನ್​ ಖಾನ್​ ಈ ಮದುವೆಗೆ ಸಾಕ್ಷಿಯಾದ್ರು.

ಶಾರುಖ್​ ಮಕ್ಕಳು

Pic credit - instagram

ಪತ್ನಿ ಗೌರಿ ಖಾನ್​ ಜೊತೆ ಶಾರುಖ್​ ಖಾನ್​ ಅವರು ಅಂಬಾನಿ ಪುತ್ರನ ಮದುವೆ ಬಂದಿದ್ದಾರೆ.

ಪತ್ನಿ ಜತೆ ಶಾರುಖ್​

Pic credit - instagram

ಅದ್ದೂರಿ ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​.

ಕತ್ರಿನಾ-ವಿಕ್ಕಿ ಕೌಶಲ್

Pic credit - instagram

ನಟ ಶಾಹಿದ್​ ಕಪೂರ್​ ಅವರು ಪತ್ನಿ ಮೀರಾ ರಜಪೂತ್ ಜೊತೆ ವಿವಾಹಕ್ಕೆ ಆಗಮಿಸಿದ್ದಾರೆ.

ಶಾಹಿದ್​ ಕಪೂರ್​

Pic credit - instagram

ನಟ ಸಲ್ಮಾನ್​ ಖಾನ್​ ಅವರು ಎಂದಿನಂತೆ ಸಿಂಗಲ್​ ಆಗಿ ಗ್ರ್ಯಾಂಡ್​ ಎಂಟ್ರಿ ನೀಡಿದ್ದಾರೆ.

ಸಿಂಗಲ್​ ಸಲ್ಮಾನ್​

Pic credit - instagram

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಸಮಾರಂಭದಲ್ಲಿ ಮಿಂಚಿದ್ದಾರೆ.

ಆಲಿಯಾ-ರಣಬೀರ್​

Pic credit - instagram

Next: ಬೀಚ್​ ಫೋಟೋಗಳಲ್ಲಿ ಡಬಲ್​ ಆಗಿದೆ ಶಾನ್ವಿ ಶ್ರೀವಾಸ್ತವ ಚೆಲುವು