ಬೀಚ್​ ಫೋಟೋಗಳಲ್ಲಿ ಡಬಲ್​ ಆಗಿದೆ ಶಾನ್ವಿ ಶ್ರೀವಾಸ್ತವ ಚೆಲುವು.

12 July 2024

Pic credit - instagram

Author: Madankumar

ವಿವಿಧ ಸ್ಥಳಗಳಿಗೆ ತೆರಳಿ ಎಂಜಾಯ್​ ಮಾಡಿದ ಸುಂದರಿ ಶಾನ್ವಿ ಶ್ರೀವಾಸ್ತವ.

ಸುಂದರಿ ಸುತ್ತಾಟ

Pic credit - instagram

ಅಭಿಮಾನಿಗಳ ಕಣ್ಮನ ಸೆಳೆಯುವ ಗ್ಲಾಮರ್​ ಫೋಟೋ ಹಂಚಿಕೊಂಡ ನಟಿ.

ಗ್ಲಾಮರ್​ ಫೋಟೋ

Pic credit - instagram

ಕಡಲ ದಡದಲ್ಲಿ ಖುಷಿಖುಷಿಯಾಗಿ ಕಾಲ ಕಳೆದಿರುವ ಜನಪ್ರಿಯ ಕಲಾವಿದೆ.

ಕಡಲ ದಡದಲ್ಲಿ..

Pic credit - instagram

ಶಾನ್ವಿ ಶ್ರೀವಾಸ್ತವ ಅವರ ಆಕರ್ಷಕ ಫೋಟೋಗಳು ತುಂಬಾ ವೈರಲ್​ ಆಗಿವೆ.

ತುಂಬ ತುಂಬ ವೈರಲ್

Pic credit - instagram

ಯಶ್​ ಜೊತೆ ‘ಮಾಸ್ಟರ್​ ಪೀಸ್​’ ಸಿನಿಮಾದಲ್ಲಿ ನಟಿಸಿದ ಶಾನ್ವಿ ಶ್ರೀವಾಸ್ತವ.

ಮಾಸ್ಟರ್​ ಪೀಸ್​

Pic credit - instagram

ಶಾನ್ವಿ ಶ್ರೀವಾಸ್ತವ ಅವರು ದೇಹದ ಫಿಟ್ನೆಸ್​ ಬಗ್ಗೆ ಸಖತ್​ ಕಾಳಜಿ ಹೊಂದಿದ್ದಾರೆ.

ಫಿಟ್ನೆಸ್​ ಫ್ರೀಕ್​

Pic credit - instagram

ತಾರಕ್​, ಮಾಸ್ಟರ್​ ಪೀಸ್, ಮಫ್ತಿ ಮುಂತಾದ ಸಿನಿಮಾಗಳಲ್ಲಿ ಶಾನ್ವಿ ನಟಿಸಿದ್ದಾರೆ.

ಮಸ್ತ್​​ ಸಿನಿಮಾಗಳು

Pic credit - instagram

Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು