ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು.

05 July 2024

Pic credit - instagram

Author: Madankumar

ನಟಿ ರಾಗಿಣಿ ದ್ವಿವೇದಿ ಅವರು ಸಖತ್​ ಗ್ಲಾಮರಸ್​ ಫೋಟೋ ಹಂಚಿಕೊಂಡಿದ್ದಾರೆ.

ಗ್ಲಾಮರ್​ ಫೋಟೋ

Pic credit - instagram

ರಾಗಿಣಿ ಅವರ ಅಭಿಮಾನಿಗಳ ಪೇಜ್​ಗಳಲ್ಲಿ ಈ ಫೋಟೋಸ್​ ವೈರಲ್​ ಆಗುತ್ತಿವೆ.

ಭಾರಿ ವೈರಲ್​

Pic credit - instagram

ಈಜು ಕೊಳದಲ್ಲಿ ಹಾಟ್​ ಆಗಿ ಫೋಟೋಗೆ ಪೋಸ್​ ನೀಡಿದ ರಾಗಿಣಿ ದ್ವಿವೇದಿ.

ಈಜು ಕೊಳದಲ್ಲಿ

Pic credit - instagram

ಕಮೆಂಟ್​ಗಳು ಮೂಲಕ ರಾಗಿಣಿಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾನ್ಸ್​ ಕಮೆಂಟ್​

Pic credit - instagram

ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಲು ರಾಗಿಣಿ ಹಿಂದೇಟು ಹಾಕುವವರಲ್ಲ.

ಬೋಲ್ಡ್​ ನಟಿ

Pic credit - instagram

ಹೊಸ ಫೋಟೋ ಹಂಚಿಕೊಳ್ಳುವ ಮೂಲಕ ಇನ್​ಸ್ಟಾಗ್ರಾಮ್​ನಲ್ಲಿ ನಟಿ ಆ್ಯಕ್ಟೀವ್​.

ಸಖತ್​ ಆ್ಯಕ್ಟೀವ್​

Pic credit - instagram

2009ರಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅನುಭವ ನಟಿ ರಾಗಿಣಿ.

ಅನುಭವಿ ನಟಿ

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ