ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ..

23 June 2024

Pic credit - instagram

Author: Madankumar

ಕೆಲವೇ ದಿನಗಳ ಹಿಂದೆ ಚಂದನ್​ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್​ ಪಡೆದುಕೊಂಡರು.

ಇತ್ತೀಚೆಗೆ ಡಿವೋರ್ಸ್​

ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು.

ಪ್ರೀತಿಸಿ ಮದುವೆ ಆಗಿದ್ರು

ಇಬ್ಬರ ನಡುವೆ ನೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣದಿಂದ ವಿಚ್ಛೇದನ ಪಡೆದರು.

ನೊಂದಾಣಿಕೆ ಇರಲಿಲ್ಲ

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ ನಿವೇದಿತಾ ಗೌಡ.

ತುಂಬಾ ಆ್ಯಕ್ಟೀವ್​

ಡಿವೋರ್ಸ್​ ಪಡೆದ ನಂತರ ಕೂಡ ನಿವೇದಿತಾ ಅವರು ಖುಷಿಯಾಗಿ ರೀಲ್ಸ್​ ಮಾಡಿದ್ದಾರೆ.

ಡಿವೋರ್ಸ್​ ನಂತರ

ನಿವೇದಿತಾ ಗೌಡ ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಫೋಟೋಗಳು ಸಖತ್​ ವೈರಲ್​ ಆಗಿವೆ.

ಆಹಾ.. ವೈರಲ್​

ವಿಚ್ಛೇದನ ಪಡೆದ ನಿವೇದಿತಾ ಅವರ ಮುಂದಿನ ನಡೆ ಬಗ್ಗೆ ತಿಳಿಯಲು ಫ್ಯಾನ್ಸ್​ ಕಾತರ.

ಮುಂದಿನ ನಡೆ?

ರಿಯಾಲಿಟಿ ಶೋಗಳ ಮೂಲಕ ನಿವೇದಿತಾ ಗೌಡ ಅವರು ಜನಪ್ರಿಯತೆ ಪಡೆದಿದ್ದಾರೆ.

ಜನಪ್ರಿಯತೆ ಸಿಕ್ಕಿದೆ

Next: ವರ್ಕೌಟ್​ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​