ವರ್ಕೌಟ್​ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​.

17 June 2024

Pic credit - instagram

Author: Madankumar

ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ ಫಿಟ್ನೆಸ್​ಗೆ ಆದ್ಯತೆ ನೀಡುವ ನಟಿ.

ಫಿಟ್ನೆಸ್​ಗೆ ಆದ್ಯತೆ

ರಶ್ಮಿಕಾ ಮಂದಣ್ಣ ಅವರ ಫೋಟೋಗಳಿಗೆ ಲೈಕ್ ನೀಡಿದ ಅಭಿಮಾನಿಗಳು.

ಅಭಿಮಾನದ ಲೈಕ್​

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಗಳಿಸಿದ್ದಾರೆ ರಶ್ಮಿಕಾ ಮಂದಣ್ಣ.

ಯಶಸ್ವಿ ನಟಿ

ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸಾಲು ಸಾಲು ಸಿನಿಮಾ

ಅಲ್ಲು ಅರ್ಜುನ್​ ಜತೆ ನಟಿಸಿರುವ ‘ಪುಷ್ಪ 2’ ರಿಲೀಸ್​ ದಿನಾಂಕ್ಕೆ ಮುಂದಕ್ಕೆ.

‘ಪುಷ್ಪ 2’ ಮುಂದಕ್ಕೆ

ಈ ವರ್ಷ ಡಿಸೆಂಬರ್​ 6ರಂದು ಬಿಡುಗಡೆ ಆಗಲಿದೆ ‘ಪುಷ್ಪ 2’ ಸಿನಿಮಾ.

ಡಿಸೆಂಬರ್​ 6ಕ್ಕೆ 

ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ‘ಪುಷ್ಪ 2’ ಮೇಲೆ ಸಖತ್​ ನಿರೀಕ್ಷೆ ಇದೆ.

ಭಾರಿ ನಿರೀಕ್ಷೆ ಇದೆ

‘ಸಿಕಂದರ್​’ ಸಿನಿಮಾದಲ್ಲಿ ನಟ ಸಲ್ಮಾನ್​ ಖಾನ್​ಗೆ ಜೋಡಿ ಆಗಿರುವ ರಶ್ಮಿಕಾ.

ಸಲ್ಮಾನ್​ ಖಾನ್​ ಜತೆ

Next: ‘ಅಪ್ಪ-ಅಮ್ಮನಿಗೆ ಬೆಂಬಲ ಬೇಕಿರುವ ಈ ಸಮಯದಲ್ಲಿ..’: ದರ್ಶನ್ ಪುತ್ರನ ಅಳಲು