‘ಅಪ್ಪ-ಅಮ್ಮನಿಗೆ ಬೆಂಬಲ ಬೇಕಿರುವ ಈ ಸಮಯದಲ್ಲಿ...’: ದರ್ಶನ್​ ಪುತ್ರನ ಅಳಲು.

13 June 2024

Pic credit - instagram

Author: Madankumar

ನಟ ದರ್ಶನ್​ ಬಂಧನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಪುತ್ರ ವಿನೀಶ್​.

ಮೊದಲ ಪ್ರತಿಕ್ರಿಯೆ

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮನದ ಮಾತು ಹಂಚಿಕೊಂಡಿದ್ದಾನೆ ದರ್ಶನ್​ ಪುತ್ರ.

ಇನ್​ಸ್ಟಾಗ್ರಾಮ್​ ಸ್ಟೋರಿ

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ನಟ ದರ್ಶನ್​.

ದರ್ಶನ್​ ಬಂಧನ

ಕೆಟ್ಟ ಕಮೆಂಟ್​ ಮತ್ತು ನಿಂದನೀಯ ಮಾತುಗಳಿಗೆ ದರ್ಶನ್​ ಪುತ್ರ ವಿನೀಶ್​ ಅಸಮಾಧಾನ.

ಕೆಟ್ಟ ಕಮೆಂಟ್​ಗಳು

15 ವರ್ಷದ ಬಾಲಕ ಅಂತಲೂ ನೋಡದೇ ಕೆಟ್ಟ ಕಮೆಂಟ್​ ಮಾಡಿದ್ದಕ್ಕೆ ವಿನೀಶ್​ ಬೇಸರ.

ಬಾಲಕ ಅಂತಲೂ ನೋಡಿಲ್ಲ

‘ತಂದೆ-ತಾಯಿಗೆ ಬೆಂಬಲ ಬೇಕಿರುವಾಗ ನನಗೆ ಶಾಪ ಹಾಕಿದ್ದೀರಿ’ ಎಂದಿರುವ ವಿನೀಶ್​.

ಅಪ್ಪ-ಅಮ್ಮನ ಪರವಾಗಿ..

ಇದು ಕೊಲೆ ಕೇಸ್​ ಆದ್ದರಿಂದ ದರ್ಶನ್​ ಮತ್ತು ಸಹಚರರಿಗೆ ಸಂಕಷ್ಟು ಎದುರಾಗಿದೆ.

ಗಂಭೀರ ಪ್ರಕರಣ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಎ1 ಆಗಿದ್ದಾಳೆ.

ಪವಿತ್ರಾ ಗೌಡ ಎ1

Next: ಡಿವೋರ್ಸ್​ ಪಡೆದ ನಿವೇದಿತಾ ಗೌಡಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ