ಡಿವೋರ್ಸ್​ ಪಡೆದ ನಿವೇದಿತಾ ಗೌಡಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ.

07 June 2024

Pic credit - instagram

Author: Madankumar

ಚಂದನ್​ ಶೆಟ್ಟಿಗೆ ವಿಚ್ಛೇದನ ನೀಡಿದ್ದಕ್ಕೆ ಕಾರಣ ತಿಳಿಸಿ ಎಂದು ಜನರ ಒತ್ತಾಯ.

ಕಾರಣ ತಿಳಿಸಿ

ನಿವೇದಿತಾ ಅವರ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಕಮೆಂಟ್​ ಮಾಡುತ್ತಿರುವ ಜನರು.

ಬಂದಿವೆ ಕಮೆಂಟ್ಸ್​

ಡಿವೋರ್ಸ್​ ಬಗ್ಗೆ ನಿವೇದಿತಾ ಗೌಡ ಅವರು ಹೇಳಿಕೆ ನೀಡುವುದು ಇನ್ನೂ ಬಾಕಿ ಇದೆ.

ಹೇಳಿಕೆ ಬಾಕಿ ಇದೆ

ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು.

ಪ್ರೀತಿಸಿ ಮದುವೆ

ಇಂದು (ಜೂ.​7) ನಿಚ್ಛೇದನ ಪಡೆದು ಎಲ್ಲರಿಗೂ ಶಾಕ್​ ನೀಡಿದ ಚಂದನ್​-ನಿವೇದಿತಾ.

ಏಕಾಏಕಿ ಶಾಕ್​

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಅವರ ರೀಲ್ಸ್​ ಆಗಾಗ ವೈರಲ್​ ಆಗುತ್ತವೆ.

ನಿವಿ ರೀಲ್ಸ್​ ವೈರಲ್

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಈಗ ಸಿಂಗಲ್ ಆಗಿದ್ದಾರೆ ನಿವೇದಿತಾ ಗೌಡ.

ಸಿಂಗಲ್​ ನಿವೇದಿತಾ

ನಿವೇದಿತಾ ಗೌಡ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ.

ಮುಂದಿನ ನಡೆ?

Next: ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೊಸ ನಿರೂಪಕನಾಗಿ ಅನಿಲ್​ ಕಪೂರ್​ ಎಂಟ್ರಿ