ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೊಸ ನಿರೂಪಕನಾಗಿ ಅನಿಲ್​ ಕಪೂರ್​ ಎಂಟ್ರಿ.

06 June 2024

Pic credit - instagram

Author: Madankumar

ಅನಿಲ್​ ಕಪೂರ್​ ಅವರು ಬಿಗ್​ ಬಾಸ್​ ಒಟಿಟಿ ವರ್ಷನ್​ಗೆ ನಿರೂಪಣೆ ಮಾಡಲಿದ್ದಾರೆ.

ಒಟಿಟಿ ವರ್ಷನ್​

ಜನಪ್ರಿಯ ‘ಬಿಗ್​ ಬಾಸ್​ ಒಟಿಟಿ 3’ ಆರಂಭಕ್ಕೆ ಈಗ ದಿನಗಣನೆ ಶುರುವಾಗಿದೆ.

ಮೂರನೇ ಸೀಸನ್​

ಜೂನ್​ 21ರಿಂದ ಹಿಂದಿ ಬಿಗ್​ ಬಾಸ್​ ಒಟಿಟಿ ಮೂರನೇ ಆವೃತ್ತಿ ಪ್ರಸಾರ ಆಗಲಿದೆ.

ಯಾವಾಗಿಂದ?

‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಶೋ ವೀಕ್ಷಿಸಬಹುದು.

ಎಲ್ಲಿ ವೀಕ್ಷಣೆ?

ನಿರೂಪಕರ ಬದಲಾವಣೆ ಆಗಿರುವ ಕಾರಣದಿಂದ ಪ್ರೇಕ್ಷಕರಿಗೆ ಹೊಸ ನಿರೀಕ್ಷೆ ಇದೆ.

ಹೊಸ ನಿರೀಕ್ಷೆ

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು.

ಈ ಮೊದಲು

ನಟ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ಒಟಿಟಿ 2ನೇ ಸೀಸನ್​ ನಡೆಸಿಕೊಟ್ಟಿದ್ದರು.

ಸಲ್ಮಾನ್​ ಖಾನ್

ಅನಿಲ್​ ಕಪೂರ್​ ಅವರು ಹಲವು ಸಿನಿಮಾಗಳಲ್ಲೂ ನಟಿಸುತ್ತಾ ಬ್ಯುಸಿ ಆಗಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

Next: ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?