ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?
04 June 2024
Pic credit - instagram
Author: Madankumar
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಂಗನಾ.
ಮಂಡಿ ಕ್ಷೇತ್ರ
ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್ ಅವರು ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ
ಈ ಬಾರಿಯ ಚುನಾವಣೆಯಲ್ಲಿ ಕಂಗನಾ ಅವರಿಗೆ 516382 ಮತಗಳು ಬಂದಿವೆ.
ಪಡೆದ ಮತಗಳು
ಇದು ನಟಿ ಕಂಗನಾ ರಣಾವತ್ ಸ್ಪರ್ಧಿಸಿದ ಮೊದಲ ಲೋಕಸಭಾ ಚುನಾವಣೆ.
ಮೊದಲ ಚುನಾವಣೆ
ನರೇಂದ್ರ ಮೋದಿ ಮೇಲೆ ಜನರು ಇಟ್ಟು ನಂಬಿಕೆಯ ಗೆಲುವು ಎಂದ ಕಂಗನಾ.
ಮೋದಿ ಹೆಸರು
ಸಂಸದೆ ಆಗಿರುವ ಕಂಗನಾ ರಣಾವತ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಅಭಿನಂದನೆಗಳು
ಇತ್ತೀಚಿನ ವರ್ಷಗಳಲ್ಲಿ ಕಂಗನಾ ಅವರ ಸಿನಿಮಾಗಳು ಸತತ ಸೋಲು ಕಂಡಿದ್ದವು.
ಸಿನಿಮಾದಲ್ಲಿ ಸೋಲು
ಚುನಾವಣೆಯಲ್ಲಿ ಕಂಗನಾ ರಣಾವತ್ ಗೆದ್ದಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಫ್ಯಾನ್ಸ್ಗೆ ಖುಷಿ
Next: ಹೇಗಿದೆ ನೋಡಿ ಬಾಲಿವುಡ್ ನಟಿ ದಿಶಾ ಪಟಾನಿ ಹೊಸ ಫ್ಯಾಷನ್..
ಇದನ್ನೂ ಓದಿ: