ಹೇಗಿದೆ ನೋಡಿ ಬಾಲಿವುಡ್​ ನಟಿ ದಿಶಾ ಪಟಾನಿ ಹೊಸ ಫ್ಯಾಷನ್​..

02 June 2024

Pic credit - instagram

Author: Madankumar

ದಿಶಾ ಪಟಾನಿ ಅವರು ಹಸಿರು ಬಣ್ಣದ ಡ್ರೆಸ್​ ಧರಿಸಿ ಕಂಗೊಳಿಸಿದ್ದಾರೆ.

ಹಸಿರು ಡ್ರೆಸ್​

ಸಖತ್​ ಬೋಲ್ಡ್​ ಆದಂತಹ ಡ್ರೆಸ್​ ಧರಿಸಿ ಕಾಣಿಸಿಕೊಂಡ ದಿಶಾ ಪಟಾನಿ.

ಬೋಲ್ಡ್​ ಲುಕ್​

ದಿಶಾ ಪಟಾನಿ ಅವರ ಹೊಸ ಫ್ಯಾಷನ್​ ನೋಡಿ ಮೆಚ್ಚುಗೆ ಸೂಚಿಸಿದ ಜನ.

ಸಖತ್ ಫ್ಯಾಷನ್​

ಸುಂದರ ತಾಣಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ ಬಿ-ಟೌನ್​ ಸುಂದರಿ ದಿಶಾ.

ಪ್ರವಾಸದಲ್ಲಿ..

ಚಂದದ ಫೋಟೋಗಳನ್ನು ಹಂಚಿಕೊಂಡಿರುವ ನಟಿ ದಿಶಾ ಪಟಾನಿ.

ಚಂದದ​ ಫೋಟೋ

ದಿಶಾ ಅವರ ಫೋಟೋಗಳಿಗೆ ವಾವ್​ ಎಂದು ಕಮೆಂಟ್​ ಮಾಡಿದ ಫ್ಯಾನ್ಸ್​.

ವಾವ್​ ಎಂದ ಫ್ಯಾನ್ಸ್​

ದಿಶಾ ಪಟಾಣಿ ಅವರು ಆಗಾಗ ಬಿಕಿನಿ ಧರಿಸಿ ಫೋಟೋಶೂಟ್​ ಮಾಡಿಸ್ತಾರೆ.

ಬಿಕಿನಿಯಲ್ಲೂ

ಫಿಟ್ನೆಸ್​ ಬಗ್ಗೆ ಸಖತ್​ ಕಾಳಜಿ ವಹಿಸುವ ದಿಶಾ ಪಟಾನಿ ಸ್ಲಿಮ್​ ಆಗಿದ್ದಾರೆ.

ಫಿಟ್ನೆಸ್​ ಫ್ರೀಕ್​

Next: ಮಿತಿ ಮೀರಿತಾ ಕರೀನಾ ಕಪೂರ್​ ಖಾನ್​ ಗ್ಲಾಮರ್​? ಎಲ್ಲರಿಗೂ ಅಚ್ಚರಿ