ಮಿತಿ ಮೀರಿತಾ ಕರೀನಾ ಕಪೂರ್​ ಖಾನ್​ ಗ್ಲಾಮರ್​? ಎಲ್ಲರಿಗೂ ಅಚ್ಚರಿ.

30 May 2024

Pic credit - instagram

Author: Madankumar

ಖಾಸಗಿ ಕಾರ್ಯಕ್ರಮದಲ್ಲಿ ಕರೀನಾ ಕಪೂರ್​ ಖಾನ್​ ಭಾಗಿ ಆಗಿದ್ದಾರೆ.

ಖಾಸಗಿ ಕಾರ್ಯಕ್ರಮ

ಕರೀನಾ ಕಪೂರ್​ ಖಾನ್​ ಅವರ ಗ್ಲಾಮರ್​ ವೇಷ ನೋಡಿ ನೆಟ್ಟಿಗರಿಗೆ ಶಾಕ್​.

ಗ್ಲಾಮರ್​ ವೇಷ

ತುಂಬ ಬೋಲ್ಡ್​ ಆದಂತಹ ಬಟ್ಟೆ ಧರಿಸಿ ಬಂದ ಕರೀನಾ ಕಪೂರ್​ ಖಾನ್​.

ಬೋಲ್ಡ್​ ಬಟ್ಟೆ

ಕರೀನಾ ಕಪೂರ್​ ಖಾನ್​ ಅವರ ಫೋಟೋಗಳು ಎಲ್ಲ ಕಡೆ ವೈರಲ್​ ಆಗಿವೆ.

ಎಲ್ಲ ಕಡೆ ವೈರಲ್​

ಈ ಫೋಟೋಗಳನ್ನು ಮೆಚ್ಚಿ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಜನರ ಕಮೆಂಟ್​

ಐದು ಲಕ್ಷಕ್ಕೂ ಹೆಚ್ಚು ಜನರು ಈ ಫೋಟೋಗಳನ್ನು ಲೈಕ್​ ಮಾಡಿದ್ದಾರೆ.

ಲಕ್ಷಾಂತರ ಮೆಚ್ಚುಗೆ

ಜನಪ್ರಿಯ ನಟಿ ಕರೀನಾ ಕಪೂರ್​ ಖಾನ್​ ಅವರಿಗೆ ಈಗ 43 ವರ್ಷ ವಯಸ್ಸು.

ವಯಸ್ಸು 43

ಚಿತ್ರರಂಗದಲ್ಲಿ ಕರೀನಾ ಕಪೂರ್​ ಅವರಿಗೆ ಈಗಲೂ ಭಾರಿ ಡಿಮ್ಯಾಂಡ್​ ಇದೆ.

ಭಾರಿ ಡಿಮ್ಯಾಂಡ್​

Next: ನಿವೇದಿತಾ ಗೌಡ ಗ್ಲಾಮರಸ್​ ಅವತಾರ; ಇವು ವೈರಲ್​ ಫೋಟೋಗಳು