ನಿವೇದಿತಾ ಗೌಡ ಗ್ಲಾಮರಸ್​ ಅವತಾರ; ಇವು ವೈರಲ್​ ಫೋಟೋಗಳು.

27 May 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ ರೀಲ್ಸ್​ ಮೂಲಕ ಫ್ಯಾನ್ಸ್​ ಮನ ಗೆದ್ದಿರುವ ನಿವೇದಿತಾ ಗೌಡ.

ನಿವಿ ರೀಲ್ಸ್​

ನಿವೇದಿತಾ ಗೌಡ ಅವರು ಮಾಡುವ ಪ್ರತಿ ರೀಲ್ಸ್​ ಕೂಡ ವೈರಲ್​ ಆಗುತ್ತದೆ.

ಎಲ್ಲ ವೈರಲ್​

ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿವೆ ನಿವೇದಿತಾ ಗೌಡ ಮಾಡಿರುವ ರೀಲ್ಸ್​.

ಮಿಲಿಯನ್​ಗಟ್ಟಲೆ

ಸಖತ್​ ಗ್ಲಾಮರಸ್​ ಆದಂತಹ ಡ್ರೆಸ್​ ಧರಿಸಿ ಪೋಸ್​ ನೀಡುತ್ತಾರೆ ನಿವೇದಿತಾ.

ಗ್ಲಾಮರ್​ ಡ್ರೆಸ್​

ನಿವೇದಿತಾ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಇರುವುದು 17 ಲಕ್ಷ ಫಾಲೋವರ್ಸ್​.

17 ಲಕ್ಷ ಜನ

ನಿವಿಯ ಎಲ್ಲ ಫೋಟೋ ಮತ್ತು ರೀಲ್ಸ್​ಗೆ ಬರುತ್ತವೆ ಹಲವಾರು ಕಮೆಂಟ್ಸ್​.

ಹಲವು ಕಮೆಂಟ್​

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ತುಂಬಾ ಫೇಮಸ್​ ಆಗಿದ್ದಾರೆ.

ತುಂಬ ಫೇಮಸ್​

ಬಿಗ್​ ಬಾಸ್​ ಶೋಗೆ ಬಂದ ಬಳಿಕ ರಾಜ್ಯದ್ಯಂತ ಖ್ಯಾತಿ ಗಳಿಸಿದ ನಿವೇದಿತಾ ಗೌಡ.

ಟಿವಿಯಿಂದ ಖ್ಯಾತಿ

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​