ಚಿಕ್ಕ ಮಕ್ಕಳಂತೆ ಸಖತ್​ ಕ್ಯೂಟ್ ಆಗಿ ಪೋಸ್​ ನೀಡುವ ‘ಮಹಾನಟಿ’ ಕೀರ್ತಿ ಸುರೇಶ್​.

13 August 2024

Pic credit - instagram

Author: Madankumar

ದಕ್ಷಿಣ ಭಾರತದಲ್ಲಿ ನಟಿ ಕೀರ್ತಿ ಸುರೇಶ್​ ಅವರು ದೊಡ್ಡ ಯಶಸ್ಸು ಪಡೆದಿದ್ದಾರೆ.

ಯಶಸ್ವಿ ನಟಿ

Pic credit - instagram

‘ಮಹಾನಟಿ’ ಚಿತ್ರದಲ್ಲಿನ ಅಭಿನಯಕ್ಕೆ ‘ರಾಷ್ಟ್ರ ಪ್ರಶಸ್ತಿ’ ಪಡೆದಿರುವ ಕಲಾವಿದೆ.

ನ್ಯಾಷನಲ್​ ಅವಾರ್ಡ್​

Pic credit - instagram

ಸಿಕ್ಕಾಪಟ್ಟೆ ಬೇಡಿಕೆ ಹೊಂದಿರುವ ಕೀರ್ತಿ ಸುರೇಶ್​ ಅವರಿಗೆ ಈಗ 31 ವರ್ಷ ವಯಸ್ಸು.

31ರ ಸುಂದರಿ

Pic credit - instagram

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿ ಕಾರಿಗೆ ಧ್ವನಿ ನೀಡಿರುವ ಕೀರ್ತಿ ಸುರೇಶ್​.

ಕಲ್ಕಿಯ ‘ಬುಜ್ಜಿ’

Pic credit - instagram

ಹಲವು ಸ್ಟಾರ್​ ಹೀರೋಗಳಿಗೆ ಜೋಡಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸುಂದರಿ.

ಸ್ಟಾರ್​ಗಳ ಜೊತೆ

Pic credit - instagram

‘ಬೇಬಿ ಜಾನ್​’ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡುತ್ತಿರುವ ಕೀರ್ತಿ.

ಬಾಲಿವುಡ್​ ಎಂಟ್ರಿ

Pic credit - instagram

ನಟನೆ ಮತ್ತು ಗ್ಲಾಮರ್​ ಮೂಲಕ ಕೀರ್ತಿ ಸುರೇಶ್​ ಅವರು ಗಮನ ಸೆಳೆಯುತ್ತಿದ್ದಾರೆ.

ನಟನೆ-ಗ್ಲಾಮರ್

Pic credit - instagram

Next: ‘12th ಫೇಲ್’ ನಟಿ ಮೇಧಾ ಶಂಕರ್ ಗ್ಲಾಮರ್ ಅವತಾರ ನೋಡಿದ್ದೀರಾ?