Ramya Divya Spandana

ಹೃದಯಾಘಾತ ವಿಚಾರಕ್ಕೆ ಕೊನೆಗೂ ಸ್ಪಷ್ಟನೆ ನೀಡಿದ ನಟಿ ರಮ್ಯಾ

06 Sep 2023

Pic credit - Instagram

Ramya Divya Spandana (1)

ನಟಿ ರಮ್ಯಾ ಅವರು ಹೃದಯಾಘಾತದಿಂದ ಮೃತಪಟ್ಟರು ಎನ್ನುವ ಸುದ್ದಿ ಇಂದು (ಆಗಸ್ಟ್ 6) ವೈರಲ್ ಆಯಿತು.

ಸುಳ್ಳು ಸುದ್ದಿ

Ramya Divya Spandana (2)

ತಮಿಳು ಮಾಧ್ಯಮಗಳು ರಮ್ಯಾ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಹಬ್ಬಿಸಿದವು. ಇದನ್ನು ನೋಡಿ ಅನೇಕರು ಪೋಸ್ಟ್ ಮಾಡಿದರು.

ಸುದ್ದಿ ಹುಟ್ಟಿದ್ದೇಕೆ?

Ramya Divya Spandana (3)

ರಮ್ಯಾ ಫೋಟೋಗಳನ್ನು ಹಂಚಿಕೊಂಡು ‘RIP’ ಎಂದು ಪೋಸ್ಟ್ ಮಾಡಿದ್ದರು. ಇದು ಫ್ಯಾನ್ಸ್​ಗೆ ಬೇಸರ ಮೂಡಿಸಿತ್ತು.

RIP ಪೋಸ್ಟ್

ರಮ್ಯಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದಾರೆ. ಕಿಟಕಿಯ ಫೋಟೋ ಹಾಕುವ  ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ರಮ್ಯಾ ಸ್ಪಷ್ಟನೆ

ರಮ್ಯಾ ಅವರು ಕಳೆದ ಕೆಲ ದಿನಗಳಿಂದ ಯೂರೋಪ್​ನಲ್ಲಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋ ವೈರಲ್ ಆಗಿತ್ತು.

ರಮ್ಯಾ ಸ್ಪಷ್ಟನೆ

ನಟಿ ರಮ್ಯಾ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರು ‘ಉತ್ತರಕಾಂಡ’ ಚಿತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಪ್ರಗತಿಯಲ್ಲಿದೆ.

ಸಿನಿಮಾಗೆ ಕಂಬ್ಯಾಕ್

‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ಅವರು ಧನಂಜಯ್​ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಧನಂಜಯ್​ಗೆ ಜೋಡಿ