13 August 2023

"ಏನೆಂದು ಹೆಸರಿಡಲಿ ಈ ಸುಂದರ ಬಾಲೆಗೆ"; ರಂಜನಿ ಫೋಟೋಗೆ ನೆಟ್ಟಿಗರ ಕಾಮೆಂಟ್

13 August 2023

ಕನ್ನಡದ ಕಿರುತೆರೆ ನಟಿ ರಂಜನಿ ರಾಘವನ್​​​​​​ ಸೋಶಿಯಲ್​​​ ಮೀಡಿಯಾಗಳಲ್ಲಿ ಹೊಸ ಪೋಟೋ ಹಂಚಿಕೊಂಡಿದ್ದಾರೆ.

13 August 2023

ಜಯಂತ್​​​ ಕಾಯ್ಕಿಣಿಯವರ ಹಾಡಿನ ಸಾಲುಗಳನ್ನು ಬರೆದುಕೊಂಡು ಪೋಟೋ ಹಂಚಿಕೊಂಡಿರುವ ರಂಜನಿ. 

13 August 2023

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ರಂಜನಿ ರಾಘವನ್

13 August 2023

ಇನ್ಸ್ಟಾಗ್ರಾಮ್​​ ಹೊಸ ಹೊಸ ಪ್ರವಾಸಿ ತಾಣಗಳ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

13 August 2023

ಸೌಂದರ್ಯ ಕಣ್ಣುಗಳನ್ನು ಆಕರ್ಷಿಸಿದರೆ, ವ್ಯಕ್ತಿತ್ವ ಹೃದಯಗಳನ್ನು ಗೆಲ್ಲುತ್ತದೆ ಎಂದು ಪೋಟೋಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

13 August 2023

ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ರಂಜಿನಿ.

13 August 2023

ಇದಾದ ಬಳಿಕ ಕನ್ನಡತಿ ಧಾರಾವಾಹಿಯ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ.

13 August 2023

ನಟನೆಯ ಜೊತೆಗೆ ಬರಹಗಾರ್ತಿಯೂ ಗುರುತಿಸಿಕೊಂಡಿರುವ  ರಂಜನಿ ರಾಘವನ್