ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ

ಶೂಟಿಂಗ್ ವೇಳೆ ನಟಿ ಕಾಲಿಗೆ ಗಾಯ

ಕಳೆದ ತಿಂಗಳಿಂದ ಮನೆಯಲ್ಲೇ ವಿಶ್ರಾಂತಿ

ಯೋಗ ಮಾಡುತ್ತಾ ರಿಕವರಿ ಆಗುತ್ತಿರುವ ನಟಿ

ಹೊಸ ವಿಡಿಯೋ ಹಂಚಿಕೊಂಡ ಶಿಲ್ಪಾ

ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿ

ಪತಿ ಮಾಡಿದ ಕೆಲಸಕ್ಕೆ ನಟಿಗೆ ಕೆಟ್ಟ ಹೆಸರು

ಅಶ್ಲೀಲ ಸಿನಿಮಾ ನಿರ್ಮಾಣ ಮಾಡಿದ್ದ ಶಿಲ್ಪಾ ಪತಿ