ಸೀರೆ ಉಟ್ಟು  ಪೋಸ್ ಕೊಟ್ಟ  ನಟಿ ಶ್ರುತಿ ಹರಿಹರನ್

ವೈರಲ್ ಆಗುತ್ತಿದೆ  ನಟಿಯ ಹೊಸ  ಫೋಟೋಸ್

ಮಗಳಿಗೆ ಜಾನಕಿ ಎಂದು ಹೆಸರು ಇಟ್ಟಿರುವ ನಟಿ ಶ್ರುತಿ

ಸಿನಿಮಾ ಆಯ್ಕೆಯಲ್ಲಿ  ಸಖತ್ ಚ್ಯೂಸಿ  ಆಗಿರುವ ನಟಿ ಶ್ರುತಿ

ಆಗೊಂದು ಈಗೊಂದು ಸಿನಿಮಾ ಮಾಡಿ ಗಮನ ಸೆಳೆವ ನಟಿ

ಫಿಟ್​​ನೆಸ್​ಗಾಗಿ  ಜಿಮ್​ನಲ್ಲಿ ವರ್ಕೌಟ್ ಮಾಡುವ ನಟಿ 

ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ಇದೆ ದೊಡ್ಡ ಅಭಿಮಾನಿ ಬಳಗ 

ಕುಟುಂಬದ ಕಡೆ ಹೆಚ್ಚು ಗಮನ ಕೊಡುತ್ತಿರುವ ಶ್ರುತಿ ಹರಿಹರನ್