‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ

ಭಾರಿ ಚರ್ಚೆಗೆ ಕಾರಣ ಆಗಿರುವ ‘ದಿ ಕೇರಳ ಸ್ಟೋರಿ’ ಚಿತ್ರ

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿದೆ ವಿವಾದಾತ್ಮಕ ಕಹಾನಿ

ಶಾಲಿನಿ ಉನ್ನಿಕೃಷ್ಣನ್ ಎಂಬ ಪಾತ್ರದಲ್ಲಿ ಅದಾ ಶರ್ಮಾ ನಟನೆ

ಫಾತಿಮಾ ಎಂದು ಬದಲಾಗುವ ಪಾತ್ರದಲ್ಲಿ ಅದಾ ಶರ್ಮಾ

ಅದಾ ಶರ್ಮಾ ಅಭಿನಯಕ್ಕೆ ಪ್ರೇಕ್ಷಕರಿಂದ ಸಿಕ್ಕಿದೆ ಮೆಚ್ಚುಗೆ

ಮೇ 5ರಂದು ತೆರೆಕಂಡಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ