‘ನಾನು ಬಿಗ್ ಬಾಸ್​ಗೆ ಬರ್ತಿಲ್ಲ, ವದಂತಿ ಅಷ್ಟೇ’

03 Oct 2023

Pic credit - instagram

ಅದ್ವಿತಿ ಶೆಟ್ಟಿ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.

ಅದ್ವಿತಿ ಶೆಟ್ಟಿ

‘ಬಿಗ್ ಬಾಸ್’ ಮನೆಗೆ ನಾನು ಹೋಗಲ್ಲ. ಇದು ವದಂತಿ ಅಷ್ಟೇ’ ಎಂದು ಅದ್ವಿತಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ನಾನು ಹೋಗಲ್ಲ

ಅದ್ವಿತಿ ಶೆಟ್ಟಿ ಅವರು ದುಃಖದಲ್ಲಿದ್ದಾರೆ. ಅವರು ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದಾರೆ.

ದುಃಖದಲ್ಲಿದ್ದಾರೆ

ದೊಡ್ಮನೆಯಲ್ಲಿ ಇರುವಾಗ ಮಾನಸಿಕವಾಗಿ ಗಟ್ಟಿ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದ್ವಿತಿಗೆ ಅದು ಸಾಧ್ಯವಿಲ್ಲ.

ಇದು ಮುಖ್ಯ

ಅದ್ವಿತಿ ಶೆಟ್ಟಿ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಕೆಲವು ತಿಂಗಳಿಂದ ಇದರ ಬಗ್ಗೆ ಗಮನ ಹರಿಸೋಕೆ ಅವರಿಗೆ ಸಾಧ್ಯವಾಗಿಲ್ಲ.

ಫಿಟ್ನೆಸ್​ಗೆ ಆದ್ಯತೆ

ಅದ್ವಿತಿ ಶೆಟ್ಟಿ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಸಿನಿಮಾದಲ್ಲಿ ನಟನೆ

ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅದ್ವಿತಿ ನಟಿಸಿದ್ದಾರೆ.

ಶುಗರ್ ಫ್ಯಾಕ್ಟರಿ

ಪತಿ ಜೊತೆ ಮಿರರ್ ಸೆಲ್ಫಿಯಲ್ಲಿ ಮಿಂಚಿದ ನಟಿ ನಿವೇದಿತಾ