ಪತಿ ಜೊತೆ ಮಿರರ್ ಸೆಲ್ಫಿಯಲ್ಲಿ ಮಿಂಚಿದ ನಟಿ ನಿವೇದಿತಾ

03 Oct 2023

Pic credit - instagram

ನಿವೇದಿತಾ ಗೌಡ ಅವರು ಮಿರರ್ ಸೆಲ್ಫಿಯಲ್ಲಿ ಮಿಂಚಿದ್ದಾರೆ. ಅವರ ಹೊಸ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಮಿರರ್ ಸೆಲ್ಫಿ

ಚಂದನ್ ಶೆಟ್ಟಿ ಅವರನ್ನು ನಿವೇದಿತಾ ಗೌಡ ಮದುವೆ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಆಗಾಗ ರೀಲ್ಸ್ ಮಾಡುತ್ತಾ ಇರುತ್ತಾರೆ. ಈ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ.

ರೀಲ್ಸ್ ಬೆಡಗಿ

ನಿವೇದಿತಾ ಗೌಡ ಅವರು ಬಿಗ್ ಬಾಸ್​ಗೆ ಕಾಲಿಟ್ಟರು. ಆ ಮೂಲಕ ಅವರು ಫೇಮಸ್ ಆದರು.

ಬಿಗ್ ಬಾಸ್

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಮೊದಲು ಭೇಟಿ ಆಗಿದ್ದು ದೊಡ್ಮನೆಯಲ್ಲಿಯೇ. ಅವರ ಮಧ್ಯೆ ಪ್ರೀತಿ ಚಿಗುರಿತು.

ದೊಡ್ಮನೆ ಭೇಟಿ

ನಿವೇದಿತಾ ಅವರು ತಾಯಿ ಆಗುತ್ತಾರೆ ಎನ್ನುವ ಸುದ್ದಿ ಬಗ್ಗೆ ವದಂತಿ ಹಬ್ಬಿತ್ತು. ಇದನ್ನು ಚಂದನ್ ಶೆಟ್ಟಿ ಅಲ್ಲಗಳೆದಿದ್ದರು.

ಮಗು ಬಗ್ಗೆ

ನಿವೇದಿತಾ ಗೌಡ ಅವರು ಕೆಲವು ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ರಿಯಾಲಿಟಿ ಶೋ

ಸೀರೆ ಉಟ್ಟು ಗಮನ ಸೆಳೆದ ನಟಿ ರುಕ್ಮಿಣಿ ವಸಂತ್