Adhvithi Shetty

ನಿಧಾನಕ್ಕೆ ದುಃಖ ಮರೆಯಲು ಪ್ರಯತ್ನಿಸುತ್ತಿದ್ದಾರೆ ಅದ್ವಿತಿ ಶೆಟ್ಟಿ

14-Sep 2023

Pic credit - Instagram

Adhvithi Shetty (2)

ಅದ್ವಿತಿ ಶೆಟ್ಟಿ ಅವರು ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈಗ ಬೇಡಿಕೆ ಸೃಷ್ಟಿ ಆಗುತ್ತಿದೆ. ಹೊಸ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಅದ್ವಿತಿ ಶೆಟ್ಟಿ

Adhvithi Shetty (1)

ಇತ್ತೀಚೆಗೆ ಅದ್ವಿತಿ ಶೆಟ್ಟಿ ಅವರ ತಂದೆ ಮೃತಪಟ್ಟರು. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.

ಪಿತೃ ವಿಯೋಗ

Adhvithi Shetty (4)

ಅದ್ವಿತಿ ಶೆಟ್ಟಿ ವೃತ್ತಿ ಜೀವನಕ್ಕೆ ತಂದೆ ಬೆಂಬವಾಗಿ ನಿಂತಿದ್ದರು. ಅವರನ್ನು ಕಳೆದುಕೊಂಡ ದುಃಖದಿಂದ ಹೊರ ಬರಲು ಅವರು ಪ್ರಯತ್ನಿಸುತ್ತಿದ್ದಾರೆ.

ಕಡಿಮೆಯಾಗದ ದುಃಖ

ಸೋಶಿಯಲ್ ಮೀಡಿಯಾದಲ್ಲಿ ಅದ್ವಿತಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ಹೊಸ ಫೋಟೋ

ಅದ್ವಿತಿ ಶೆಟ್ಟಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅವಳಿ ಸಹೋದರಿ ಅಶ್ವಿತಿ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅದ್ವಿತಿ ಬಗ್ಗೆ

ಯಶ್ ನಟನೆಯ ‘ರಾಮಾಚಾರಿ’ ಸಿನಿಮಾದಲ್ಲಿ ಅದ್ವಿತಿ-ಅಶ್ವಿತಿ ನಟಿಸಿದ್ದರು. ಅವರ ನಟನೆ ಗಮನ ಸೆಳೆದಿತ್ತು.

ರಾಮಾಚಾರಿ

ಅದ್ವಿತಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ದಿನ ಕಳೆದಂತೆ ಜನಪ್ರಿಯತೆ ಹೆಚ್ಚುತ್ತಿದೆ. ಆಫರ್ ಕೂಡ ಬರುತ್ತಿದೆ.

ಹಲವು ಸಿನಿಮಾ

ನಟಿ ಅಮೂಲ್ಯಗೆ ಬರ್ತ್​ಡೇ ಸಂಭ್ರಮ; ಕಂಬ್ಯಾಕ್ ಯಾವಾಗ?