ಬಾಲಿವುಡ್ ನಟಿ ಕೃತಿ ಸೆನನ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದರೇ?

17 SEP 2023

ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಕೃತಿ ಸೆನನ್ ಸಹ ಒಬ್ಬರು.

ಜನಪ್ರಿಯ ನಟಿ

ಇತ್ತೀಚೆಗಷ್ಟೆ ಕೃತಿ ಸೆನನ್, ಪ್ರಭಾಸ್ ಜೊತೆಗೆ 'ಆದಿಪುರುಷ್' ಸಿನಿಮಾದಲ್ಲಿ ನಟಿಸಿದ್ದಾರೆ.

'ಆದಿಪುರುಷ್'

ಬಹು ನಿರೀಕ್ಷೆ ಹುಟ್ಟುಹಾಕಿದ್ದ 'ಆದಿಪುರುಷ್' ಸಿನಿಮಾ ಫ್ಲಾಪ್ ಆಗಿದೆ.

ಫ್ಲಾಪ್ ಸಿನಿಮಾ

'ಆದಿಪುರುಷ್' ಸಿನಿಮಾ ಸೋತಿರುವ ಕಾರಣ ಕೃತಿ ಸೆನನ್, ದಕ್ಷಿಣ ಭಾರತದ ಸಿನಿಮಾಗಳಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

'ಆದಿಪುರುಷ್' ಸೋಲು

ತೆಲುಗು ಸಿನಿಮಾ ಒಂದನ್ನು ಇತ್ತೀಚೆಗಷ್ಟೆ ಕೃತಿ ಸೆನನ್ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಆಫರ್ ನಿರಾಕರಣೆ

ಕೃತಿ ಸೆನನ್ ನಟನೆಗೆ ಪದಾರ್ಪಣೆ ಮಾಡಿದ್ದೆ ತೆಲುಗು ಸಿನಿಮಾಗಳ ಮೂಲಕ

ತೆಲುಗು ಸಿನಿಮಾ

ಆದಿಪುರುಷ್ ಸೇರಿ ಮೂರು ತೆಲುಗು ಸಿನಿಮಾಗಳಲ್ಲಿ ಕೃತಿ ಸೆನನ್ ನಟಿಸಿದ್ದಾರೆ.

ಮೂರು ತೆಲುಗು ಸಿನಿಮಾ

ಆದಿಪುರುಷ್ ಬಳಿಕ ಯಾವುದೇ ದಕ್ಷಿಣದ ಸಿನಿಮಾಗಳನ್ನು ಕೃತಿ ಒಪ್ಪಿಕೊಂಡಿಲ್ಲ.

ಆದಿಪುರುಷ್

ಸೈಮಾ ವೇದಿಕೆಯಲ್ಲಿ ರಂಗು ಹರಿಸಿದ ಚೆಲುವೆಯವರಿವರು