ಪೊನ್ನಿಯಿನ್ ಸೆಲ್ವನ್​ ಸಿನಿಮಾದ ನಟನೆಗೆ ಪ್ರಶಸ್ತಿ ಪಡೆದ ತ್ರಿಷಾ ಕೃಷ್ಣನ್

17 SEP 2023

'ಸಾನಿ ಕೈದಮ್' ಸಿನಿಮಾದ ನಟನೆಗೆ ಕೀರ್ತಿ ಸುರೇಶ್ ಪಡೆದರು ಅವಾರ್ಡ್

ಕೀರ್ತಿ ಸುರೇಶ್

'ಬ್ರೋ ಡ್ಯಾಡಿ' ಸಿನಿಮಾ ನಟನೆಗೆ ಅತ್ಯುತ್ತಮ ಹೊಸ ನಟಿ ಪ್ರಶ್ನಿ ಕಲ್ಯಾಣಿ ಪ್ರಿಯದರ್ಶಿನಿಗೆ

ಕಲ್ಯಾಣಿ ಪ್ರಿಯದರ್ಶಿನಿ

'ಜಯ ಜಯ ಜಯ ಹೇ' ಸಿನಿಮಾದ ನಟನೆಗಾಗಿ ದರ್ಶನಾ ರಾಜೇಂದ್ರನ್​ಗೆ ಪ್ರಶಸ್ತಿ

ದರ್ಶನಾ ರಾಜೇಂದ್ರನ್

ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದ ಜೋನಿತಾ ಗಾಂಧಿಯ ಸರಳ ಲುಕ್

ಜೋನಿತಾ ಗಾಂಧಿ

ನಾ ದಾನ್ ಕೇಸ್ ಕುಡು ಸಿನಿಮಾದ ನಟನೆಗೆ ಗಾಯತ್ರಿ ಶಂಕರ್​ಗೆ ಪ್ರಶಸ್ತಿ, ಇದು ಇವರ ಮೊದಲ ಸಿನಿಮಾ. 

ಗಾಯತ್ರಿ ಶಂಕರ್

ಸೈಮಾ ಸಂಜೆಗೆ ರಂಗು ಹೆಚ್ಚಿಸಿದ ನಟಿ ಶ್ರೆಯಾ ಶರಣ್

ಶ್ರೆಯಾ ಶರಣ್

ಅದಿತಿ ಶಂಕರ್ ತಮ್ಮ ಮೊದಲ ಸಿನಿಮಾ 'ವೆರುಮಾನ್'ಗೆ ಪ್ರಶಸ್ತಿ ಪಡೆದಿದ್ದಾರೆ.

ಅದಿತಿ ಶಂಕರ್

ಕಾರ್ಯಕ್ರಮಕ್ಕೆ ರಂಗು ತುಂಬಿದ ನಟಿ ಶ್ರುತಿ ಹಾಸನ್

ಶ್ರುತಿ ಹಾಸನ್

ಹೇಗಿದ್ದಾರೆ ನೋಡಿ 'ಚೆಲುವೆಯೇ ನಿನ್ನ ನೋಡಲು ಬೆಡಗಿ'