ಹೇಗಾಗಿದ್ದಾರೆ ನೋಡಿ ‘ಚೆಲುವೆಯೇ ನಿನ್ನೇ ನೋಡಲು’ ಸಿನಿಮಾ ಬೆಡಗಿ

17-Sep 2023

Pic credit - Instagram

ಬಾಲಿವುಡ್ ನಟಿ ಸೋನಲ್ ಚೌಹಾಣ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಸೋನಲ್ ಚೌಹಾಣ್

ಶಿವರಾಜ್​ಕುಮಾರ್ ನಟನೆಯ ‘ಚೆಲುವೆ ನಿನ್ನೇ ನೋಡಲು’ ಸಿನಿಮಾದಲ್ಲಿ ಸೋನಲ್ ಚೌಹಾಣ್ ನಾಯಕಿ ಆಗಿ ನಟಿಸಿದ್ದರು.

ಶಿವಣ್ಣ ಜೊತೆ

ಸೋನಲ್ ಅವರು ಸದ್ಯ ವಿದೇಶಕ್ಕೆ ತೆರಳಿದ್ದಾರೆ. ಸಮುದ್ರ ತೀರದಲ್ಲಿರುವ ಫೋಟೋ ಹಂಚಿಕೊಂಡು ಅವರು ಗಮನ ಸೆಳೆದಿದ್ದಾರೆ.

ಬಿಕಿನಿ ತೊಟ್ಟರು

ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಸೋನಲ್ ಅವರು ಬಿಕಿನಿಯಲ್ಲಿ ಮಿಂಚಿದ್ದಾರೆ. ಇದನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಮಾಲ್ಡೀವ್ಸ್

ಫ್ಯಾನ್ಸ್ ಕಡೆಯಿಂದ ಸೋನಲ್ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಭರ್ಜರಿ ಲೈಕ್ಸ್

ಸೋನಲ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 58 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಎರಡೂವರೆ ಸಾವರಕ್ಕೂ ಅಧಿಕ ಪೋಸ್ಟ್ ಇದೆ.

ಹಿಂಬಾಲಕರ ಸಂಖ್ಯೆ

‘ಆದಿಪುರುಷ್’ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಅವರು ಮಂಡೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಫ್ಲಾಪ್ ಆಯಿತು.

ಆದಿಪುರುಷ್

ಹೇಗಾಗಿದ್ದಾರೆ ನೋಡಿ ‘ಚೆಲುವೆ ನಿನ್ನೇ ನೋಡಲು’ ಸಿನಿಮಾ ಬೆಡಗಿ