ಮೂಗು ಚುಚ್ಚಿಸಿಕೊಂಡ ನಟಿ ಮೇಘಾ ಶೆಟ್ಟಿ

17-Sep 2023

Pic credit - Instagram

‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ನಟಿ ಮೇಘಾ ಶೆಟ್ಟಿ ಅವರು ಫೇಮಸ್ ಆದರು. ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಅವರು ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ-ವಿಡಿಯೋ ಹಂಚಿಕೊಳ್ಳುತ್ತಾರೆ.

ವೈರಲ್ ವಿಡಿಯೋ

ಮೇಘಾ ಶೆಟ್ಟಿ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಆ ಸಂದರ್ಭ ಹೇಗಿತ್ತು ಎಂಬುದನ್ನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ.

ಮೂಗು ಚುಚ್ಚಿಸಿಕೊಂಡರು

ಮೂಗು ಚುಚ್ಚಲು ಬಂದಾಗ ಮೇಘಾ ಶೆಟ್ಟಿ ಅವರು ಭಯಭೀತರಾಗಿದ್ದಾರೆ. ಮೂಗು ಚುಚ್ಚಿಸಿಕೊಳ್ಳೋದೇ ಬೇಡ ಎಂದು ಅವರು ಅಂದುಕೊಂಡಂತ್ತಿತ್ತು.

ಭಯಗೊಂಡ ಮೇಘಾ

ಕೊನೆಗೂ ಧೈರ್ಯ ಮಾಡಿ ಮೇಘಾ ಶೆಟ್ಟಿ ಅವರು ಮೂಗು ಚುಚ್ಚಿಸಿಕೊಂಡರು. ಆ ಸಂದರ್ಭದಲ್ಲಿ ಅವರ ಕಣ್ಣಲ್ಲಿ ನೀರು ಬಂತು.

ಕೊನೆಗೂ ಚುಚ್ಚಿಸಿಕೊಂಡರು

ಮೂಗು ಚುಚ್ಚಿಸಿಕೊಂಡ ಬಳಿಕ ಮೇಘಾ ಶೆಟ್ಟಿ ಅವರು ಖುಷಿಯಿಂದ ನಕ್ಕರು. ಅವರ ನಗು ಅನೇಕರಿಗೆ ಇಷ್ಟವಾಗಿದೆ.

ಖುಷಿಯಿಂದ ನಕ್ಕರು

ಕಿರುತೆರೆ ಬಳಿಕ ಮೇಘಾ ಹಿರಿತೆರೆಗೆ ಜಂಪ್ ಆದರು. ಈಗ ಅವರು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

ಸಿನಿಮಾದಲ್ಲಿ ಬ್ಯುಸಿ

‘ಜವಾನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಂಭಾವನೆ ಎಷ್ಟು?