‘ಜವಾನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಂಭಾವನೆ ಎಷ್ಟು?

15-Sep 2023

Pic credit - Instagram

‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಪಾತ್ರ ಗಮನ ಸೆಳೆದಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಅವರು ಮಾಡಿರೋ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಸಾಕಷ್ಟು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ.

ಗಮನ ಸೆಳೆದ ದೀಪಿಕಾ

ಇಡೀ ಸಿನಿಮಾಗೆ ದೀಪಿಕಾ ಪಾತ್ರ ಮುಖ್ಯ ತಿರುವು ನೀಡುತ್ತದೆ. ಈ ಕಾರಣಕ್ಕೂ ಅವರ ಪಾತ್ರ ಗಮನ ಸೆಳೆದಿದೆ.

ಮುಖ್ಯ ತಿರುವು

ದೀಪಿಕಾ ಪಡುಕೋಣೆ ಅವರು ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಭಾವನೆ ಪಡೆದಿಲ್ಲ. ಈ ವಿಚಾರವನ್ನು ಅವರು ಹೇಳಿದ್ದಾರೆ.

ಸಂಭಾವನೆ ಎಷ್ಟು?

ದೀಪಿಕಾ ಅವರು ‘ಜವಾನ್’ ಚಿತ್ರದ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿತ್ತು.

ಸುಳ್ಳು ಸುದ್ದಿ

‘ಶಾರುಖ್ ಖಾನ್ ಅವರಿಗಾಗಿ ನಾನು ಅತಿಥಿ ಪಾತ್ರ ಮಾಡಿದ್ದೇನೆ. ಈ ಚಿತ್ರಕ್ಕಾಗಿ ಸಂಭಾವನೆ ಪಡೆದಿಲ್ಲ’ ಎಂದು ಅವರು ಹೇಳಿದ್ದರು.

ದೀಪಿಕಾ ಸ್ಪಷ್ಟನೆ

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಜೋಡಿಗೆ ಬೇಡಿಕೆ ಇದೆ.

ಒಟ್ಟಾಗಿ ನಟನೆ

263 ಕೋಟಿ ರೂಪಾಯಿ ಒಡತಿ ಕತ್ರಿನಾ ಕೈಫ್