Katrina Kaif (2)

263 ಕೋಟಿ ರೂಪಾಯಿ ಒಡತಿ ಕತ್ರಿನಾ ಕೈಫ್

15-Sep 2023

Pic credit - Instagram

Katrina Kaif (3)

ಕತ್ರಿನಾ ಕೈಫ್ ಅವರು ಚಿತ್ರರಂಗಕ್ಕೆ ಬಂದು 20 ವರ್ಷ ಕಳೆದಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

20 ವರ್ಷ

Katrina Kaif (4)

‘ಬೂಮ್’ ಹೆಸರಿನ ಸಿನಿಮಾದಲ್ಲಿ ಕತ್ರಿನಾ ಕೈಫ್ ಮೊದಲು ನಟಿಸಿದರು. ಆದರೆ, ಈ ಚಿತ್ರ ಫ್ಲಾಪ್ ಆಯಿತು. ಮೊದಲ ಸಿನಿಮಾದಲ್ಲೇ ಸೋಲುಂಡರು.

ಮೊದಲ ಸಿನಿಮಾ

Katrina Kaif (5)

ಸಲ್ಮಾನ್ ಖಾನ್ ಅಭಿನಯದ ‘ಮೇ ಪ್ಯಾರ್ ಕ್ಯೂ ಕಿಯಾ’ ಚಿತ್ರದಿಂದ ಕತ್ರಿನಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿತು.

ಸಲ್ಮಾನ್ ಖಾನ್

ಕತ್ರಿನಾ ಕೈಫ್ ಅವರು ‘ಏಕ್​ ಥಾ ಟೈಗರ್’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಯಶಸ್ವಿ ನಟಿ ಎನಿಸಿಕೊಂಡಿದ್ದಾರೆ.

ಹಿಟ್ ಸಿನಿಮಾ

ಕತ್ರಿನಾ ಕೈಫ್ ಅವರ ಆಸ್ತಿ 263 ಕೋಟಿ ರೂಪಾಯಿ ಇದೆ. ಹಲವು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಒಟ್ಟೂ ಆಸ್ತಿ

ಕತ್ರಿನಾ ಕೈಪ್ ಅವರು ಪ್ರತಿ ಚಿತ್ರಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಲವು ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ.

ಸಂಭಾವನೆ ಮೊತ್ತ

‘ಮೇರಿ ಕ್ರಿಸ್​ ಮಸ್’ ಹಾಗೂ ‘ಟೈಗರ್ 3’ ಸಿನಿಮಾಗಳಲ್ಲಿ ಕತ್ರಿನಾ ಕೈಫ್ ಬ್ಯುಸಿ ಆಗಿದ್ದಾರೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ.

ಸದ್ಯದ ಸಿನಿಮಾ

ಹೊಸ ಅವತಾರದಲ್ಲಿ ಬಂದ ನಟಿ ಸಾನ್ಯಾ ಅಯ್ಯರ್