Aditi Rao Hydari1

ಅದಿತಿ ರಾವ್ ಹೈದಿರಿಯ ಈ ಹಸಿರು ಬಣ್ಣದ ಸುಂದರ ಉಡುಗೆಯ ತೀರಾ ಹೆಚ್ಚೇನಲ್ಲ

286 July 2024

 Manjunatha

TV9 Kannada Logo For Webstory First Slide
Aditi Rao Hydari8

ಹೈದರಾಬಾದ್​ನ ಚೆಲುವೆ ಅದಿತಿ ರಾವ್ ಹೈದರಿ, ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

     ಅದಿತಿ ರಾವ್ ಹೈದರಿ

Aditi Rao Hydari7

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ಯಲ್ಲಿ ಇತ್ತೀಚೆಗೆ ನಟಿಸಿದ್ದ ಅದಿತಿ ರಾವ್ ಹೈದರಿ ಸಖತ್ ಜನಪ್ರಿಯರಾಗಿದ್ದಾರೆ.

‘ಹೀರಾಮಂಡಿ’ ನಟಿ ಅದಿತಿ

Aditi Rao Hydari6

ಅದಿತಿ ರಾವ್ ಹೈದಿರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು ಆ ವೇಳೆ ಅವರು ಧರಿಸಿದ್ದ ಹಸಿರು ಬಣ್ಣದ ಉಡುಪು ಗಮನ ಸೆಳೆಯಿತು.

ಕಾರ್ಯಕ್ರಮದರಲ್ಲಿ ಭಾಗಿ

ಸಾಂಪ್ರದಾಯಿಕ ಉಡುಪಿನಂತೆಯೇ ಕಂಡರೂ ಸಹ ಅದಕ್ಕೆ ಒಂದು ಆಧುನಿಕತೆಯ ಟಚ್ ಸಹ ಇತ್ತು.

    ಆಧುನಿಕತೆಯ ಟಚ್ 

ಅಂದಹಾಗೆ ಅದಿತಿ ಧರಿಸಿದ್ದಿದ್ದು ಹಸಿರು ಬಣ್ಣದ ಪ್ಯಾಂಟ್-ಜಾಕೆಟ್ ಆದರೂ ಪ್ಯಾಂಟ್-ಜಾಕೆಟ್​ಗೆ ಸಾಂಪ್ರದಾಯಿಕ್ ಲುಕ್ ನೀಡಿದ್ದರು.

ಪ್ಯಾಂಟ್-ಜಾಕೆಟ್​ ಉಡುಗೆ

ಅದಿತಿ ರಾವ್ ಹೈದಿರಿ ಫ್ಯಾಷನ್ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಇದೀಗ ಅದಿತಿ ಧರಿಸಿದ್ದ ಪ್ಯಾಂಟ್-ಜಾಕೆಟ್ ಬೆಲೆ ಸುಮಾರು 55 ಸಾವಿರ ರೂಪಾಯಿಗಳು.

ಉಡುಗೆಯ ಬೆಲೆ ಎಷ್ಟು?

ಅದಿತಿ ರಾವ್ ಹೈದಿರಿ ಮತ್ತು ನಟ ಸಿದ್ಧಾರ್ಥ್ ಪರಸ್ಪರ ಎಂಗೇಜ್​ಮೆಂಟ್ ಮಾಡಿಕೊಂಡಿದ್ದು, ಇಬ್ಬರೂ ಶೀಘ್ರವೇ ವಿವಾಹವಾಗಲಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ.

  ಅದಿತಿ ಮತ್ತು  ಸಿದ್ಧಾರ್ಥ್

ಮತ್ತೆ ಬಿಗ್ ಬಾಸ್ ಮನೆಗೆ ಹೊರಟ ಗ್ಲಾಮರ್ ಬೊಂಬೆ ನಿಕ್ಕಿ ತಾಂಬೋಲಿ