ಮತ್ತೆ ಬಿಗ್​ಬಾಸ್ ಮನೆಗೆ ಹೊರಟ ಗ್ಲಾಮರ್ ಬೊಂಬೆ ನಿಕ್ಕಿ ತಾಂಬೋಲಿ

286 July 2024

 Manjunatha

ನಿಕ್ಕಿ ತಾಂಬೋಲಿ ಬಾಲಿವುಡ್​ನ ಸಖತ್ ಹಾಟ್ ನಟಿಯರಲ್ಲಿ ಒಬ್ಬರು. ಕೇವಲ ಹಾಟ್​ನೆಸ್​ನಿಂದ ಇವರು ಗಮನ ಸೆಳೆದಿದ್ದಾರೆ.

ಚೆಲುವೆ ನಿಕ್ಕಿ ತಾಂಬೋಲಿ

ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುವ ನಿಕ್ಕಿ, ಅದರಿಂದಲೇ ಲಕ್ಷಾಂತರ ಫಾಲೋವರ್ ಪಡೆದಿದ್ದಾರೆ.

ನಿಕ್ಕಿ ಗ್ಲಾಮರಸ್ ಚಿತ್ರಗಳು

ಈ ಹಿಂದೆ ಹಿಂದಿ ಬಿಗ್​ಬಾಸ್ 14 ರಲ್ಲಿ ಭಾಗವಹಿಸಿದ್ದ ನಿಕ್ಕಿ ತಾಂಬೋಲಿ ಚೆನ್ನಾಗಿ ಆಡಿ ಎರಡನೇ ರನ್ನರ್ ಅಪ್ ಆಗಿದ್ದರು.

  ಬಿಗ್​ಬಾಸ್ 14 ರಲ್ಲಿ ಭಾಗಿ

ನಿಕ್ಕಿ ತಾಂಬೋಲಿ ಹಿಂದಿ ಬಿಗ್​ಬಾಸ್ 14ರಲ್ಲಿ ತಮ್ಮ ಗ್ಲಾಮರ್ ಪ್ರದರ್ಶನವನ್ನು ಅದ್ಭುತವಾಗಿಯೇ ಮಾಡಿದ್ದರು.

     ಗ್ಲಾಮರ್ ಪ್ರದರ್ಶನ

ಇದೀಗ ನಿಕ್ಕಿ ತಾಂಬೋಲಿ ಮತ್ತೆ ಬಿಗ್​ಬಾಸ್​ಗೆ ಹೋಗಿದ್ದಾರೆ. ಆದರೆ ಹಿಂದಿ ಬಿಗ್​ಬಾಸ್​ಗೆ ಅಲ್ಲ ಬದಲಿಗೆ ಮರಾಠಿ ಬಿಗ್​ಬಾಸ್​ಗೆ.

ಮರಾಠಿ ಬಿಗ್​ಬಾಸ್​ಗೆ ನಿಕ್ಕಿ

ಮರಾಠಿ ಬಿಗ್​ಬಾಸ್ ಸೀಸನ್ 5ರಲ್ಲಿ ನಿಕ್ಕಿ ತಾಂಬೋಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಜುಲೈ 28ರಿಂದ ಅದು ಪ್ರಸಾರವಾಗಲಿದೆ.

ಮರಾಠಿ ಬಿಗ್​ಬಾಸ್ ಸ್ಪರ್ಧಿ

ನಿಕ್ಕಿ ತಾಂಬೋಲಿ ಎರಡು ತೆಲುಗು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಹಿಂದಿ ಸಿನಿಮಾದ ಐಟಂ ಹಾಡಿನಲ್ಲಿ ನಟಿಸಿದ್ದಾರೆ.

   ಸಿನಿಮಾಗಳಲ್ಲಿ ನಟನೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಧರಿಸಿರುವ ಈ ಸೀದಾ-ಸಾದಾ ಉಡುಪಿನ ಬೆಲೆ ಕೆಲವು ಲಕ್ಷಗಳು