ಅರ್ಜುನ್‌ ಸರ್ಜಾ ಪುತ್ರಿಯ ಮದುವೆ: ಸಂಭ್ರಮದ ಫೋಟೋ ಹಂಚಿಕೊಂಡ ಐಶ್ವರ್ಯ

11 June 2024

ಅರ್ಜುನ್‌ ಸರ್ಜಾ ಪುತ್ರಿಯ ಮದುವೆ: ಸಂಭ್ರಮದ ಫೋಟೋ ಹಂಚಿಕೊಂಡ ಐಶ್ವರ್ಯ

TV9 Kannada Logo For Webstory First Slide

Pic Credit -Instagram 

Author :Akshatha Vorkady

ಬಹುಭಾಷಾ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯ ಮದುವೆ ಸಂಭ್ರಮ

 ಐಶ್ವರ್ಯ ಅರ್ಜುನ್‌

ಬಹುಭಾಷಾ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯ ಮದುವೆ ಸಂಭ್ರಮ

Pic Credit -Instagram 

ಜೂನ್​​ 10 ರಂದು ಅರ್ಜುನ್‌ ಸರ್ಜಾ ಹಿರಿಯ ಪುತ್ರಿಯ ಮದುವೆ ಅದ್ಧೂರಿಯಾಗಿ ನಡೆದಿದೆ.

ಜೂನ್​​ 10 

ಜೂನ್​​ 10 ರಂದು ಅರ್ಜುನ್‌ ಸರ್ಜಾ ಹಿರಿಯ ಪುತ್ರಿಯ ಮದುವೆ ಅದ್ಧೂರಿಯಾಗಿ ನಡೆದಿದೆ. 

Pic Credit -Instagram 

ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯರವರ ಮಗ ಉಮಾಪತಿ ರಾಮಯ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ.

ದಾಂಪತ್ಯ ಜೀವನ

ತಮಿಳಿನ ಹಾಸ್ಯ ನಟ ತಂಬಿ ರಾಮಯ್ಯರವರ ಮಗ ಉಮಾಪತಿ ರಾಮಯ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ.

Pic Credit -Instagram 

ಅಕ್ಟೋಬರ್​​ 27

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗೆ ಕಳೆದ ವರ್ಷ ಅಕ್ಟೋಬರ್​​ 27ರಂದು ನಿಶ್ಚಿತಾರ್ಥವಾಗಿತ್ತು. 

Pic Credit -Instagram 

ಇನ್ಸ್ಟಾಗ್ರಾಮ್​ ಖಾತೆ

ಮದುವೆ ಸಮಾರಂಭದ ಫೋಟೋಗಳನ್ನು ಸ್ವತಃ ಐಶ್ವರ್ಯ ತನ್ನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Pic Credit -Instagram 

ಮೆಚ್ಚುಗೆ ವ್ಯಕ್ತ

ಫೋಟೋ ಹಂಚಿಕೊಂಡ ಕೇವಲ ಎರಡು ಗಂಟೆಗಳಲ್ಲಿ 73,958 ಜನರು ಫೋಟೋಗೆ ಲೈಕ್​​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Pic Credit -Instagram 

ಆರತಕ್ಷತೆ ಸಮಾರಂಭ

ಜೂನ್ 14ರಂದು ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದೆ. 

Pic Credit -Instagram 

'ಪ್ರೇಮಬರಹ'

ಕನ್ನಡದಲ್ಲಿ 'ಪ್ರೇಮಬರಹ'  ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದ ನಟಿ  ಐಶ್ವರ್ಯ ಅರ್ಜುನ್‌

Pic Credit -Instagram