ನಟನೆ ತೊರೆಯಲಿದ್ದಾರೆಯೇ ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯಾ ರೈ?

06 OCT 2023

ಐಶ್ವರ್ಯಾ ರೈ, ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು.

ಜನಪ್ರಿಯ ಸೆಲೆಬ್ರಿಟಿ

ವಿಶ್ವಸುಂದರಿಯಾಗಿ ಹೆಸರುವಾಸಿಯಾಗಿದ್ದ ಐಶ್ವರ್ಯಾ ರೈ, ಆ ಬಳಿಕ ನಟಿಯಾಗಿಯೂ ದೊಡ್ಡ ಹೆಸರು ಗಳಿಸಿದರು.

ಮಾಜಿ ವಿಶ್ವಸುಂದರಿ

ಕರ್ನಾಟಕ ಮೂಲದ ಐಶ್ವರ್ಯಾ ರೈ 15 ವರ್ಷಗಳಿಗೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿದ್ದಾರೆ.

15 ವರ್ಷ ನಟನೆ

ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಸಿರುವ ಐಶ್ವರ್ಯಾ ರೈ, ಈಗ ಚಿತ್ರರಂಗದಿಂದ ದೂರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಚಿತ್ರರಂಗದಿಂದ ದೂರ

ಯಾವುದೇ ಸಿನಿಮಾಗಳನ್ನು ಐಶ್ವರ್ಯಾ ರೈ ಒಪ್ಪಿಕೊಳ್ಳುತ್ತಿಲ್ಲವಂತೆ.

ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಐಶ್ವರ್ಯಾ ರೈ ನಟಿಸಿದ ಕಡೆಯ ಸಿನಿಮಾ.

'ಪೊನ್ನಿಯಿನ್ ಸೆಲ್ವನ್'

ಆ ನಂತರ ಯಾವುದೇ ಸಿನಿಮಾಗಳನ್ನು ಐಶ್ವರ್ಯಾ ರೈ ಒಪ್ಪಿಕೊಂಡಿಲ್ಲ. ಮುಂದೆ ಒಪ್ಪಿಕೊಳ್ಳುವುದಿಲ್ಲ ಎಂಬ ನಿರ್ಣಯಕ್ಕೂ ಬಂದಿದ್ದಾರಂತೆ.

ನಟನೆಗೆ ವಿದಾಯ

ಒಳ್ಳೆಯ ಪಾತ್ರಗಳ ಕೊರತೆ ಒಂದೆಡೆದೆಯಾದರೆ ಕುಟುಂಬಕ್ಕೆ ಸಂಪೂರ್ಣವಾಗಿ ಸಮಯ ಕೊಡಲೆಂದು ಈ ನಿರ್ಣಯ ಮಾಡಿದ್ದಾರೆ ಐಶ್ವರ್ಯಾ.

ಕುಟುಂಬಕ್ಕೆ ಆದ್ಯತೆ

ಬಾಲಿವುಡ್-ದಕ್ಷಿಣ ಚಿತ್ರರಂಗ ಎರಡರಲ್ಲೂ ಬ್ಯುಸಿ ಮೃಣಾಲ್ ಠಾಕೂರ್