ದಕ್ಷಿಣದಲ್ಲೂ ಬಾಲಿವುಡ್​ನಲ್ಲೂ ಬ್ಯುಸಿ ಆದ ‘ಸೀತಾ ರಾಮಂ’ ಸುಂದರಿ.

06 Oct 2023

Pic credit - instagram

ನಟಿ ಮೃಣಾಲ್​ ಠಾಕೂರ್​ ಅವರಿಗೆ ಹಲವು ಆಫರ್​ಗಳು ಹರಿದು ಬರುತ್ತಿವೆ.

ಮೃಣಾಲ್​ ಠಾಕೂರ್​

2022ರಲ್ಲಿ ತೆರೆಕಂಡ ತೆಲುಗಿನ ‘ಸೀತಾ ರಾಮಂ’ ಚಿತ್ರದಿಂದ ಬಿಗ್​ ಸಕ್ಸಸ್​.

‘ಸೀತಾ ರಾಮಂ’

ಮೃಣಾಲ್​ ಠಾಕೂರ್​ ಅವರಿಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿದೆ.

ಸೌತ್​ನಲ್ಲಿ ಬೇಡಿಕೆ

ಬಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿ ಫೇಮಸ್​ ಆಗಿದ್ದಾರೆ ಮೃಣಾಲ್​ ಠಾಕೂರ್​.

ಬಿಟೌನ್​ ಸುಂದರಿ

ಮೃಣಾಲ್​ ಠಾಕೂರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮರಾಠಿ ಸಿನಿಮಾದಿಂದ.

ಮರಾಠಿಯಿಂದ

ಹೃತಿಕ್​ ರೋಷನ್​, ದುಲ್ಕರ್​ ಸಲ್ಮಾನ್​ ಮುಂತಾದ ಸ್ಟಾರ್​ ನಟರ ಜೊತೆ ನಟನೆ.

ಸ್ಟಾರ್​ ನಟರ ಜತೆ

ಸದ್ಯಕ್ಕಂತೂ ಮೃಣಾಲ್​ ಠಾಕೂರ್​ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ.

ಕೈತುಂಬ ಸಿನಿಮಾ

ಇನ್​ಸ್ಟಾಗ್ರಾಮ್​ನಲ್ಲಿ ದಿನದಿಂದ ದಿನಕ್ಕೆ ಮೃಣಾಲ್​ ಫ್ಯಾನ್ಸ್​ ಬಳಗ ಹಿರಿದಾಗುತ್ತಿದೆ. 

ಫ್ಯಾನ್ಸ್​ ಬಳಗ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ