ಅಕ್ಕಿನೇನಿ ನಾಗೇಶ್ವರ ರಾವ್​ ಪ್ರತಿಮೆ ಅನಾವರಣದ ವೇಳೆ ಟಾಲಿವುಡ್​ ಸಂಭ್ರಮ.

20 Sep 2023

Pic credit - instagram

ಆಕರ್ಷಕವಾದ ಪ್ರತಿಮೆ ನಿರ್ಮಿಸುವ ಮೂಲಕ ಅಕ್ಕಿನೇನಿ ನಾಗೇಶ್ವರ ರಾವ್​ಗೆ ಗೌರವ ಸಲ್ಲಿಕೆ.

ಎಎನ್​ಆರ್​ಗೆ ಗೌರವ

ತೆಲುಗು ಚಿತ್ರರಂಗದಲ್ಲಿ ಲೆಜೆಂಡರಿ ನಟನಾಗಿ ಗುರುತಿಸಿಕೊಂಡ ಅಕ್ಕಿನೇನಿ ನಾಗೇಶ್ವರ ರಾವ್​.

ತೆಲುಗಿನ ದಿಗ್ಗಜ ನಟ

ಸೆ.20ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರತಿಮೆ ಅನಾವರಣ ಮಾಡಿದ್ದಾರೆ.

ವೆಂಕಯ್ಯ ನಾಯ್ಡು

ಎಎನ್​ಆರ್ ಅವರ 100ನೇ ವರ್ಷದ ಜನ್ಮದಿನವನ್ನು ಇಂದು (ಸೆ.20) ಸೆಲೆಬ್ರೇಟ್​ ಮಾಡಲಾಯಿತು.

100ನೇ ಜನ್ಮದಿನ

ಬಾಲಿವುಡ್​ನ ಹಿರಿಯ ನಟ ಅನುಪಮ್​ ಖೇರ್​ ಅವರು ಈ ಸಮಾರಂಭದಲ್ಲಿ ಹಾಜರಿ ಹಾಕಿದ್ದಾರೆ.

ಅನುಪಮ್​ ಖೇರ್​

‘ಪ್ರಿನ್ಸ್​’ ಮಹೇಶ್​ ಬಾಬು ಕೂಡ ಲೆಜೆಂಡರಿ ನಟ ಎಎನ್​ಆರ್​ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಮಹೇಶ್​ ಬಾಬು

ಅಕ್ಕಿನೇನಿ ನಾಗೇಶ್ವರ ರಾವ್​ ಪ್ರತಿಮೆ ಅನಾವರಣದಲ್ಲಿ ಖುಷಿಯಿಂದ ಭಾಗಿಯಾದ ರಾಮ್​ ಚರಣ್​.

ರಾಮ್​ ಚರಣ್​

ತೆಲುಗು ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಎಎನ್​ಆರ್​ ಅವರ ಪ್ರತಿಮೆಗೆ ನಮಿಸಿದ್ದಾರೆ.

ಟಾಲಿವುಡ್​ ಗಣ್ಯರು

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​