ಆಲಿಯಾ ಭಟ್ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು, ಆಲಿಯಾ ಹಣ ತೊಡಗಿಸಿರುವ ಸಂಸ್ಥೆಗಳು ಯಾವುವು?

20 SEP 2023

ಆಲಿಯಾ ಭಟ್ ಹಲವು ಲಾಭದಾಯಕ, ಜನಪ್ರಿಯ ಕಂಪೆನಿಗಳಲ್ಲಿ ಹಣ ತೊಡಗಿಸಿದ್ದಾರೆ.

ಆಲಿಯಾ ಭಟ್ ಹೂಡಿಕೆ

ಜನಪ್ರಿಯ ಬ್ರ್ಯಾಂಡ್ ನೈಕಾನಲ್ಲಿ ಬಹಳ ಹಿಂದೆಯೇ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ.

ನೈಕಾ ಮೇಲೆ ಹೂಡಿಕೆ

ಫೂಲ್ ಹೆಸರಿನ ಭಿನ್ನ ಮಾದರಿಯ ಕಂಪೆನಿಯಲ್ಲಿ ಇನ್​ವೆಸ್ಟ್ ಮಾಡಿದ್ದಾರೆ ಆಲಿಯಾ. ಹೂವುಗಳ ತ್ಯಾಜ್ಯದಿಂದ ಹಲವು ವಸ್ತುಗಳನ್ನು ಈ ಸಂಸ್ಥೆ ತಯಾರಿಸುತ್ತದೆ.

ಫೂಲ್.ಕಾಮ್

ಎಡ್-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಯ ಬ್ರ್ಯಾಂಡ್​ನಲ್ಲಿ ಹಣ ತೊಡಗಿಸಿದ್ದಾರೆ ಆಲಿಯಾ.

ಎಡ್-ಎ-ಮಾಮ

ಆಲಿಯಾರ ಖಾಸಗಿ ಫ್ಯಾಷನ್ ಡಿಸೈನರ್​ ಜೊತೆ ಸೇರಿ 'ಸ್ಟೈಲ್ ಕ್ರ್ಯಾಕರ್' ಹೆಸರಿನ ಬ್ರ್ಯಾಂಡ್ ತೆರೆದಿದ್ದಾರೆ.

ಸ್ಟೈಲ್ ಕ್ರ್ಯಾಕರ್

ಸಿನಿಮಾ ನಿರ್ಮಾಪಕಿಯೂ ಹೌದು ಆಲಿಯಾ, ಎಟರ್ನಲ್ ಸನ್ ಶೈನ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ.

ನಿರ್ಮಾಪಕಿಯೂ ಹೌದು

ರಿಯಲ್ ಎಸ್ಟೇಟ್​ ಮೇಲೂ ಆಲಿಯಾ ಹೂಡಿಕೆ ಮಾಡಿದ್ದು, ಮುಂಬೈನಲ್ಲಿ ಕೆಲವು ಅಪಾರ್ಟ್​ಮೆಂಟ್​ ಫ್ಲ್ಯಾಟ್​ಗಳನ್ನು ಹೊಂದಿದ್ದಾರೆ.

ರಿಯಲ್ ಎಸ್ಟೇಟ್

ಆಲಿಯಾ ಭಟ್​ರ ಒಟ್ಟು ನೆಟ್​ವರ್ತ್​ ಸುಮಾರು 500 ಕೋಟಿಗೂ ಹೆಚ್ಚಿದೆ ಎನ್ನಲಾಗುತ್ತದೆ.

ನೆಟ್​ವರ್ತ್​ ಎಷ್ಟು?

ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಶಾಸ್ತ್ರ ಆರಂಭ: ಇಲ್ಲಿದೆ ಮಾಹಿತಿ