ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ಸಂಸದ ರಾಘವ್ ಚಡ್ಡಾ ವಿವಾಹದ ಶಾಸ್ತ್ರಗಳು ಆರಂಭವಾಗಿವೆ.

20 SEP 2023

ಉದಯಪುರದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ.

ಮದುವೆ ಎಲ್ಲಿ?

ಪ್ರಸ್ತುತ ರಾಘವ್ ಚಡ್ಡಾರ ದೆಹಲಿ ನಿವಾಸದಲ್ಲಿ ವಿವಾಹಪೂರ್ವ ಕೆಲ ಶಾಸ್ತ್ರಗಳು ನೆರವೇರಿವೆ.

ಮದುವೆ ಶಾಸ್ತ್ರ ಶುರು

ಅರ್ದಾಸ್ ಎಂಬ ವಿವಾಹ ಪೂರ್ವ ಶಾಸ್ತ್ರವು ಇಂದು ರಾಘವ್ ಚಡ್ಡಾರ ದೆಹಲಿ ನಿವಾಸದಲ್ಲಿ ನಡೆದಿದೆ.

ಅರ್ದಾಸ್ ಶಾಸ್ತ್ರ

ಉದಯಪುರದ ಅರಮನೆಯಲ್ಲಿ ಸೆಪ್ಟೆಂಬರ್ 23-24 ರಂದು ಪರಿಣಿತಿ ಚೋಪ್ರಾ ಹಾಗೂ ರಾಘವ್ ವಿವಾಹ ಅದ್ಧೂರಿಯಾಗಿ ನಡೆಯಲಿದೆ.

ಮದುವೆ ಎಂದು?

ವಿವಾಹ ತಯಾರಿ ಜೋರಾಗಿದ್ದು ಪರಿಣಿತಿಯ ಮುಂಬೈ ಮನೆಯನ್ನು ದೀಪಗಳಿಂದ ಅಲಂಕರಿಸಲಾಗಿದೆ.

ಮುಂಬೈ ಮನೆ

ಪರಿಣಿತಿ-ರಾಘವ್ ವಿವಾಹದಲ್ಲಿ ಬಾಲಿವುಡ್​ನ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಬಾಲಿವುಡ್​ ಗಣ್ಯರು

ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಅಮೆರಿಕದಿಂದ ವಿವಾಹಕ್ಕೆಂದು ಆಗಮಿಸಲಿದ್ದಾರೆ.

ಪ್ರಿಯಾಂಕಾ-ನಿಕ್

ಪರಿಣಿತಿ ಹಾಗೂ ರಾಘವ್ ಅವರು ಮೇ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ

ಸ್ಟಿರಾಯ್ಡ್ ಬಳಕೆಯಿಂದ ಸಮಂತಾ ಮುಖಕ್ಕೆ ಆಯ್ತು ಹಾನಿ